ನವದೆಹಲಿ:ಸಾಮಾಜಿಕ ಜಾಲತಾಣ ವಾಟ್ಸ್​ಆ್ಯಪ್ ಸರ್ವರ್​ ಡೌನ್​ ಆಗಿದ್ದು ಯಾವುದೇ ತರಹದ ವಿಡಿಯೋಗಳನ್ನು ಡೌಲೋಡ್​ ಮಾಡಲು ಆಗುತ್ತಿಲ್ಲ ಎಂದು ನೆಟ್ಟಿಗರು ದೂಷಿಸಿದ್ಧಾರೆ.
ಭಾನುವಾರ ರಾತ್ರಿಯಿಂದ ಈ ಸಮಸ್ಯೆ ಎದುರಾಗಿದ್ದು ಸೋಮವಾರವೂ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಶೇ.43ರಷ್ಟು ಮಂದಿ ಈ ಸಮಸ್ಯೆ ಎದುರಿಸಿದ್ದು ಶೇ.41ರಷ್ಟು ಮಂದಿ ಸರ್ವರ್​​ ಸಮಸ್ಯೆಯಿಂದಾಗಿ ಹೀಗಾಗಿರಬಹುದು ಎಂದು ಊಹಿಸಿದ್ದಾರೆ. ಇನ್ನು ಕೆಲವರು ಮೆಸೇಜ್​ ಕಳಿಸುವಾಗ ಈಗಾಗುತ್ತದೆ ಎಂದು ಅಂದಾಜಿಸಿದ್ದಾರೆ.
What's happening with#whatsappits getting down sometimes like this so kindly I'm informing that to please have a look on it Moreover its happening sometimes. Kindly please respond and resolve the issue permenantly… Its an kind request@WhatsApp@wa_status@wcathcartpic.twitter.com/QPTHe9trGq
ಇದನ್ನೂ ಓದಿ:‘ಪುಟಾಣಿ ಪ್ರಪಂಚ’ದಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳ ಕಲರವ; ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗ
ಈ ಕುರಿತು ಟ್ವಟಿರ್​ನಲ್ಲಿ ಅಳಲು ತೋಡಿಕೊಂಡಿರುವ ನೆಟ್ಟಿಗರು ಕಳೆದ ರಾತ್ರಿಯಿಂದ ಈ ಸಮಸ್ಯೆ ಉದ್ಭವಿಸಿದ್ದು ಆ್ಯಂಡ್ರಾಯ್ಡ್​​ ಪೋನುಗಳಲ್ಲಿ ಹೆಚ್ಚು ಎಂದು ಕಿಡಿಕಾರಿದ್ಧಾರೆ.
ಭಾರತದಲ್ಲಿ ಸರ್ವರ್​ ಡೌನ್​ ಆಗಿರುವ ಕುರಿತು ವಾಟ್ಸ್​ಆ್ಯಪ್​ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಪ್ರಸ್ತುತ ಕಂಪನಿಯೂ ಹೊಸ ವಿಡಿಯೋ ಸಂದೇಶ ಕಾರ್ಯದ ಪ್ರಗತಿಯನ್ನು ಪರಿಶೀಲಿಸುತ್ತಿದ್ದು ಇದು ಬೀಟಾ ಬಳಕೆದಾರರು ಸಮಸ್ಯೆಯನ್ನು ಎದರುಸಿರಬಹುದು ಎಂದು ಹೇಳಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − four =
Remember me
