ನವದೆಹಲಿ:ವಾಟ್ಸ್ಆ್ಯಪ್ ಫೀಚರ್​​ಗಳು ದಿನದಿಂದ ದಿನಕ್ಕೆ ಅಪ್ಡೇಡ್ ಆಗುತ್ತಿವೆ. ಇದೀಗ ವಾಟ್ಸಪ್​ ತನ್ನ ಬಳಕೆದಾರರಿಗೆ ಹೊಸದೊಂದು ಫೀಚರನ್ನು ಪರಿಚಯಿಸುತ್ತಿದೆ. ಆ್ಯಂಡ್ರಾಯ್ಡ್​ ಬಳಕೆದಾರರ ವಾಟ್ಸ್ಆ್ಯಪ್​ನ ಈ ಹೋಸ ಫೀಚರನ್ನು ಬಳಕೆ ಬಳಕೆ ಮಾಡಬಹುದಾಗಿದೆ.
ವಾಟ್ಸ್ಆ್ಯಪ್ನಲ್ಲಿ ಈಗಾಗಲೇ ಹಲವು ಇಮೋಜಿಗಳಿವೆ. ಈ ಸಾಲಿಗೆ ಇದೀಗ ಅವತಾರ್ (Avatar) ಸೇರ್ಪಡೆಯಾಗಿದೆ. ಅವತಾರ್​ ಡೌನ್ಲೋಡ್ ಮಾಡಿಕೊಂಡು, ತಮ್ಮ ಪ್ರೊಫೈಲ್ ಚಿತ್ರವಾಗಿ ಬಳಕೆ ಮಾಡಲು ಸಾಧ್ಯವಾಗುತ್ತದೆ. ಈಗಾಗಲೇ ಫೇಸ್​ಬುಕ್ ಹಾಗೂ ಇನ್​​ಸ್ಟಾಗ್ರಾಂ ಬಳಕೆದಾರರು ಅವತಾರ್ ಎಮೋಜಿಗಳನ್ನು ಬಳಸುತ್ತಿದ್ದಾರೆ. ಇದೀಗ ಈ ಅವತಾರ್ ವಾಟ್ಸ್ಆ್ಯಪ್​ನಲ್ಲೂ ಲಭ್ಯವಾಗುತ್ತಿದೆ.
ವಾಟ್ಸ್ಆ್ಯಪ್ ಬಳಕೆದಾರರು ಸ್ಟಿಕ್ಕರ್ ಬಾಕ್ಸ್​ ಆಯ್ಕೆ ಮಾಡಿಕೊಂಡಾಗ ಎಮೋಜಿಗಳು ಲಭ್ಯವಾಗುತ್ತದೆ. ಇನ್ನು ಮುಂದೆ ಇಮೋಜಿಗಳ ಜೊತೆಗೆ ಅವತಾರ್ ಸ್ಟಿಕ್ಕರ್​ಗಳು ಲಭ್ಯವಾಗಲಿವೆ.(ಏಜೆನ್ಸೀಸ್)
WhatsApp is releasing the ability to set up an avatar to some lucky beta testers on WhatsApp beta for Android!An avatar is the best way to express yourself on WhatsApp: let's configure an avatar so you can share personalized stickers with your friends.https://t.co/rISRcluygbpic.twitter.com/E5cBNqKEtF— WABetaInfo (@WABetaInfo)October 21, 2022
WhatsApp is releasing the ability to set up an avatar to some lucky beta testers on WhatsApp beta for Android!An avatar is the best way to express yourself on WhatsApp: let's configure an avatar so you can share personalized stickers with your friends.https://t.co/rISRcluygbpic.twitter.com/E5cBNqKEtF
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
