ನವದೆಹಲಿ:ಇನ್ನು ಮುಂದೆ ವಾಟ್ಸ್​ಆ್ಯಪ್​​​​​​​​ನಲ್ಲಿ ಕಳುಹಿಸಲಾದ ಸಂದೇಶಗಳನ್ನು ಎಡಿಟ್​ ಮಾಡಬಹುದಾದ ಹೊಸ ಆಪ್ಷನ್​ ಒಂದನ್ನು ನೀಡಿದೆ.
ಈ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ಕಂಪನಿಯೂ ನಾವು ಮೆಸೇಜ್​ ಕಳುಹಿಸಿದ 15 ನಿಮಿಷಗಳವರೆಗೆ ಎಡಿಟ್​ ಮಾಡುವ ಅವಕಾಶವನ್ನು ನೀಡಲಾಗಿದೆ. ಕಳುಹಿಸಿದ ಸಂದೇಶವನ್ನು ದೀರ್ಘವಾಗಿ ಒತ್ತಿ ಮತ್ತು ಮೆನುವಿನಲ್ಲಿ ಎಡಿಟ್​ ಆಪ್ಷನ್​ ಆಯ್ಕೆ ಮಾಡಿ ಸರಿಪಡಿಸಬಹುದು ಎಂದು ತಿಳಿಸಿದೆ.
ಸರಿಪಡಿಸಲಾದ ಸಂದೇಶಗಳ ಪಕ್ಕದಲ್ಲೇ ಎಡಿಟೆಡ್​ ಎಂದು ತೋರಿಸಿತ್ತಿರುತ್ತದೆ. ಹೀಗಾಗಿ ಮೆಸೇಜ್​ ಸ್ವೀಕರಿಸುವವರಿಗೆ ಇದು ತಿದ್ದುಪಡಿಯಾದ ಸಂದೇಶ ಎಂದು ತಿಳಿಯುತ್ತದೆ.
ಎಡಿಟಿಂಗ್​ ಹಿಸ್ಟರಿ ತಿಳಿಯುವುದಿಲ್ಲ ಮತ್ತು ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಎಲ್ಲರಿಗೂ ಈ ಹೊಸ ಫೀಚರ್​ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 17 =
Remember me
