ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಎರಡನೇ ಗರ್ಭಧಾರಣೆಯ ಬಗ್ಗೆ ಕೆಲವು ಸಮಯದಿಂದ ಸುದ್ದಿಯಲ್ಲಿದ್ದಾರೆ. ಗರ್ಭಧಾರಣೆಯ ಸುದ್ದಿಯ ನಡುವೆ, ಅನುಷ್ಕಾ ಕೂಡ ಜನಮನದಿಂದ ದೂರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಆದ್ರೆ ವಿಚಾರ ಅದಲ್ಲ ವಿರಾಟ್​​​ ಅನುಷ್ಕಾ ಗರ್ಭಧಾರಣೆಗೂ ಮುನ್ನವೇ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಅನುಷ್ಕಾ ಶರ್ಮಾ ಕೂಡಾ ಒಂದು ಇಂಟರ್ವ್ಯೂನಲ್ಲಿ ವಿರಾಟ್​​​ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಗೆದುಕೊಂಡ ನಿರ್ಧಾರದ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ರು. ವಿರಾಟ್ ಕೊಹ್ಲಿ ಅನುಷ್ಕಾ ಮತ್ತು ಮಕ್ಕಳಿಗೆ ಹೆಚ್ಚು ಸಮಯ ಕೊಡುತ್ತೇನೆ. ನನ್ನ ವೃತ್ತಿಯಿಂದಾಗಿ ಕುಟುಂಬಕ್ಕೆ ಕಾಲಾವಕಾಶ ಕೊಡೋದನ್ನ ಮಿಸ್​​​​ ಮಾಡಿಕೊಳ್ಳುವುದು ನನಗೆ ಇಷ್ಟವಿಲ್ಲ ಹಾಗಾಗಿ ನಾನು ಕುಟುಂಬಕ್ಕೆ ಹೆಚ್ಚು ಸಮಯ ನೀಡುವ ವಿಚಾರದ ಬಗ್ಗೆ ಅನುಷ್ಕಾ ಜತೆ ಮಾತನಾಡಿದ್ದ ವಿಚಾರವಾಗಿ ಅನುಷ್ಕಾ ಶೋ ಒಂದರಲ್ಲಿ ಹೇಳಿಕೊಂಡಿದ್ರು.
ಮಕ್ಕಳ ಭವಿಷ್ಯಕ್ಕಾಗಿ ವಿರಾಟ್​​​ ತೆಗೆದುಕೊಂಡ ನಿರ್ಧಾರವೇನು?ಆದ್ರೆ ಇದೀಗ ವಿರಾಟ್​​​ ಮಕ್ಕಳ ಭವಿಷ್ಯಕ್ಕಾಗಿ ಮತ್ತೊಂದು ನಿರ್ಧಾರ ಮಾಡಿದ್ದರಂತೆ. ಯಶಸ್ವಿ ಕ್ರಿಕೆಟಿಗ ವಿರಾಟ್​​ ವೃತ್ತಿಜೀವನದ ಯಾವುದೇ ಅಂಶ ಅಥವಾ ವಿಚಾರಗಳು ತಮ್ಮ ಮಕ್ಕಳ ಮೇಲೆ ಪರಿಣಾಮ ಬೀರದಂತೆ ಎಚ್ಚರ ವಹಿಸೋದನ್ನ ನಿರ್ಧರಿಸಿದ್ದರಂತೆ.
ಮಕ್ಕಳು ದೊಡ್ಡವರಾದಾಗ ಅವರ ಯಾವುದೇ ಸಾಧನೆ ಅಥವಾ ಟ್ರೋಫಿಗಳನ್ನು ಮನೆಯಲ್ಲಿ ಇಡಲು ಬಯಸುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 4 =
Remember me
