ಬೆಂಗಳೂರು:ಮದ್ಯಪಾನ ಮಾಡುವವರ ಸಂಖ್ಯೆ ನಮ್ಮಲ್ಲಿ ಅಧಿಕವೇ! ಕೇವಲ ಒಂದು ರಾಜ್ಯ ಅಥವಾ ದೇಶ ಮಾತ್ರವಲ್ಲ. ಜಾಗತಿಕವಾಗಿ ಮದ್ಯಪಾನ ಸೇವಿಸುವವರು ಜಾಸ್ತಿಯೇ ಇದ್ದಾರೆ. ಇಂದು ಪಾರ್ಟಿ ಸೇರಿದಂತೆ ಇತರೆ ಸಮಾರಂಭಗಳಲ್ಲಿ ಕುಡಿಯುವುದು ತೀರ ಸಾಮಾನ್ಯವಾಗಿಬಿಟ್ಟಿದೆ. ಕುಡಿತದಲ್ಲಿ ವಿವಿಧ ಬ್ರಾಂಡ್​ ನೋಡುವ ಮಂದಿ ಅತೀ ಹೆಚ್ಚಾಗಿ ಖರೀದಿ ಮಾಡುವುದು ಬಿಯರ್​.
ಇದನ್ನೂ ಓದಿ:ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಚಿತ್ರದುರ್ಗ ಬಂದ್
ಹಾಗಾದ್ರೆ, ಬಿಯರ್ ಕುಡಿಯುವವರ ಸಂಖ್ಯೆಯಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ? ಉಳಿದ ದೇಶಗಳು ಯಾವ ಸ್ಥಾನದಲ್ಲಿದೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ. ಇದು “ಕಿರಿನ್ ಹೋಲ್ಡಿಂಗ್ಸ್” ಪ್ರಕಾರ ಬಂದಿರುವ ಮಾಹಿತಿ ಎಂದು “ವರ್ಲ್ಡ್​ ಆಫ್​ ಸ್ಟಾಟಸ್ಟಿಕ್ಸ್​” ಉಲ್ಲೇಖಿಸಿದೆ.
ಇದನ್ನೂ ಓದಿ:ಜನರ ಪ್ರಕಾರ ಬಿಗ್​ಬಾಸ್​ ಸೀಸನ್​ 10ರ ವಿನ್ನರ್​ ಯಾರಾಗಬೇಕು?
2021ರಲ್ಲಿ ತಲಾ ಲೀಟರ್‌ನಲ್ಲಿ ಬಿಯರ್ ಬಳಕೆ:
1. ಜೆಕ್ ರಿಪಬ್ಲಿಕ್: 184.12. ಆಸ್ಟ್ರಿಯಾ: 98.73. ಲಿಥುವೇನಿಯಾ: 96.34. ರೊಮೇನಿಯಾ: 95.65. ಪೋಲೆಂಡ್: 94.16. ಎಸ್ಟೋನಿಯಾ: 91.47. ಜರ್ಮನಿ: 90.48. ಸ್ಪೇನ್: 88.59. ನಮೀಬಿಯಾ: 85.710. ಕ್ರೊಯೇಷಿಯಾ: 82.4
ಇದನ್ನೂ ಓದಿ:VIDEO | ರಾಮಲೀಲಾದಲ್ಲಿ ಹನುಮಂತನ ಪಾತ್ರ ಮಾಡುವಾಗ ಹಠಾತ್ ಹೃದಯಾಘಾತ! ವ್ಯಕ್ತಿ ಸಾವು
ಲಾಟ್ವಿಯಾ: 80.2ಸ್ಲೋವಾಕಿಯಾ: 79.8ಸ್ಲೊವೇನಿಯಾ: 78.7ಐರ್ಲೆಂಡ್: 78.5ಅಮೆರಿಕಾ: 72.6ಆಸ್ಟ್ರೇಲಿಯಾ: 71.8ನೆದರ್ಲ್ಯಾಂಡ್ಸ್: 68.6ಬ್ರೆಜಿಲ್: 67.9ಯುಕೆ: 67.6ಮೆಕ್ಸಿಕೋ: 66.5ರಷ್ಯಾ: 61.3ದಕ್ಷಿಣ ಕೊರಿಯಾ: 36.5ಜಪಾನ್: 33.2ಫಿಲಿಪೈನ್ಸ್: 13.2
‘ಗುಂಟೂರು ಕಾರಂ’ vs ‘ಹನು-ಮಾನ್’: ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರಕ್ಕೆ ಭಾರೀ ಮುನ್ನಡೆ! ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
