ನವದೆಹಲಿ :ಫೋಟೋ ನೋಡಿದ ತಕ್ಷಣ ಇದೇನು ಮತ್ಸ್ಯಕನ್ಯೆಯೇ ಎಂದೆನಿಸಬಹುದು. ಒಂದು ರೀತಿಯಲ್ಲಿ ಹೌದು, ಆದರೂ ಇಲ್ಲ. ಸರಿಯಾಗಿ ನೋಡಿ, ಇದು ಬಾಲಿವುಡ್ ನಟಿ ಆಲಿಯಾ ಭಟ್​. ಹೌದು, ಬೇಸಿಗೆಯ ಧಗೆ ಶುರುವಾಗುತ್ತಿರುವ ಈ ಸಂದರ್ಭದಲ್ಲಿ ತಮ್ಮ ಅಂಡರ್​ವಾಟರ್ ಸ್ವಿಮ್ಮಿಂಗ್ ಪೋಸ್​ನ ಫೋಟೋವನ್ನು ಆಲಿಯಾ ಹರಿಬಿಟ್ಟಿದ್ದಾರೆ.
ತಮ್ಮ ಇನ್​ಸ್ಟಾಗ್ರಾಂ ಖಾತೆಯ ಪೋಸ್ಟ್​​ಗಳಿಗೆ ಲಕ್ಷಾಂತರ ಲೈಕುಗಳ ಸುರಿಮಳೆಗೈಯುವ ಅಭಿಮಾನಿಗಳೊಂದಿಗೆ ಆಲಿಯಾ ಆಗಾಗ ಹ್ಯಾಪಿ ಮೂಡ್ ಹಂಚಿಕೊಳ್ಳುತ್ತಿರುತ್ತಾರೆ. ಇಂದೂ ಹಾಗೇ… ವಾರಾಂತ್ಯದ ತಮ್ಮ ರಿಲ್ಯಾಕ್ಸ್ ಮೂಡ್​ಅನ್ನು ಪ್ರದರ್ಶಿಸಲು ‘…ಇಟ್​ ವಾಸ್​ ದ ಬೆಸ್ಟ್ ಡೇ’ ಎಂದು ಕಾಮೆಂಟ್​ ಹಾಕಿ ಬಿಕಿನಿಯಲ್ಲಿ ಈಜುತ್ತಿರುವ ಫೋಟೋವನ್ನು ಆಲಿಯಾ ಶೇರ್ ಮಾಡಿದ್ದಾರೆ.


A post shared by Alia Bhatt ☀️ (@aliaabhatt)
ಆಲಿಯಾರ ಈ ಪೋಸ್ಟ್​​ಗೆ ಒಂದು ಗಂಟೆಯಲ್ಲೇ 7 ಲಕ್ಷಕ್ಕೂ ಹೆಚ್ಚು ಲೈಕುಗಳ ಸುರಿಮಳೆಯಾಗಿದೆ. ಇತ್ತೀಚೆಗಷ್ಟೇ 28 ನೇ ಹುಟ್ಟಿದಹಬ್ಬವನ್ನು ಆಚರಿಸಿಕೊಂಡ ಆಲಿಯಾಗೆ ನೀರಿನ ಬಗ್ಗೆ ವಿಶೇಷ ಒಲವು ಅನಿಸುತ್ತದೆ. ಏಕೆಂದರೆ ಈ ಜಲವಿಹಾರದ ಫೋಟೋ ಅಲ್ಲದೆ, ಕೆಲವು ದಿನಗಳ ಹಿಂದೆ ಮಾಲ್ಡೀವ್ಸ್​ಗೆ ಪ್ರವಾಸ ಹೋಗಿದ್ದಾಗಿನ ಬೀಚ್ ಫೋಟೋ ಕೂಡ ಅವರು ಶೇರ್ ಮಾಡಿದ್ದರು.(ಏಜೆನ್ಸೀಸ್)
ಇಂದು ವರ್ಲ್ಡ್ ಓರಲ್ ಹೆಲ್ತ್ ಡೇ… ನಿಮ್ಮ ಬಾಯಿಯ ಬಗ್ಗೆ ಹುಷಾರು!

ಮನೆ-ಸೈಟು ಮಾರಾಟದ ಮೋಸಕ್ಕೆ ಬ್ರೇಕ್! 100 ವಾರ್ಡ್‌ಗಳಲ್ಲಿ ಇ-ಆಸ್ತಿ ಸಾಫ್ಟ್​​ವೇರ್​​ ಜಾರಿ

8ನೇ ತರಗತಿ ಮುಗಿಸದವ ಸಿಸೇರಿಯನ್ ಮಾಡಿದ… ಮುಂದಾದದ್ದು ದೊಡ್ಡ ದುರಂತ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − three =
Remember me
