ನವದೆಹಲಿ:ಕರೊನಾ ನಿಯಂತ್ರಣಕ್ಕಾಗಿ ಈವರೆಗೆ ಬಳಸಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಬ್ರೇಕ್ ಹಾಕಿದೆ.
ಭಾರತವೂ ಸೇರಿದಂತೆ ಹತ್ತು ರಾಷ್ಟ್ರಗಳಲ್ಲಿ ಎಚ್‌ಸಿಕ್ಯೂ ಸೇರಿದಂತೆ ನಾಲ್ಕು ಮಾತ್ರೆಗಳನ್ನು ಕರೊನಾ ನಿಯಂತ್ರಣಕ್ಕೆ ಸರ್ವ ಸಹಮತದಿಂದ ಬಳಸಲಾಗುತ್ತಿದೆ. ಈ ಪೈಕಿ ಎಚ್‌ಸಿಕ್ಯೂ ಬಳಕೆಗೆ ಮಾತ್ರ ಈಗ ಡಬ್ಲೂಎಚ್‌ಒ ನಿಯಂತ್ರಣ ಹೇರಿದೆ.
ಇದನ್ನೂ ಓದಿಮಾಜಿ ಪ್ರಧಾನಿ ಕುಟುಂಬದ ಬಗ್ಗೆ ಅಶ್ಲೀಲ ಪದ: ಸೈಬರ್ ಠಾಣೆಗೆ ದೂರು
ದಿ ಲ್ಯಾನ್ಸೆಟ್ ಮ್ಯಾಗಜಿನ್ ಕಳೆದ ಶುಕ್ರವಾರ ಅಧ್ಯಯನ ವರದಿಯೊಂದನ್ನು ಪ್ರಕಟಿಸಿ, ಮಲೇರಿಯಾಕ್ಕೆ ಬಳಸುವ ಎಚ್‌ಸಿಕ್ಯೂ ಮಾತ್ರೆಯನ್ನು ಕರೊನಾಕ್ಕೆ ಬಳಸಿದರೆ ಮರಣ ಪ್ರಮಾಣ ಹೆಚ್ಚುತ್ತದೆ ಎಂದು ಎಚ್ಚರಿಸಿತ್ತು.
ಈ ನಿರ್ಧಾರದ ತಾತ್ಕಾಲಿಕವಾಗಿದ್ದು, ಎಚ್‌ಸಿಕ್ಯೂ ಪರಿಣಾಮಗಳ ಕುರಿತು ದಾಖಲಾಗಿರುವ ಈವರೆಗಿನ ಡೇಟಾ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಸಂಕಷ್ಟಕ್ಕೀಡಾದ ಕುಟುಂಬ: ಹಾಲುಗಲ್ಲದ ಹಸುಳೆಗೆ ಹಾಲಿಲ್ಲದ ಸ್ಥಿತಿ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:14 − three =
Remember me
