ರಾಮ ಜನ್ಮಭೂಮಿ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾರಿಜಾತ ಸಸಿಯನ್ನು ನೆಟ್ಟರು. ಈ ಸಸಿಯನ್ನೇ ನೆಡುವುದರ ಹಿಂದೆ ಘನವಾದ ಉದ್ದೇಶವಿದೆ.
ಐತಿಹ್ಯದ ಪ್ರಕಾರ ದೇವರಾಜ ಇಂದ್ರ ಪಾರಿಜಾತ ಗಿಡವನ್ನು ಸ್ವರ್ಗದಲ್ಲಿ ನೆಟ್ಟಿದ್ದ. ಇದರ ಹೂವುಗಳು ಚಿಕ್ಕ ಗಾತ್ರದಾದ್ದರೂ, ಶ್ವೇತವರ್ಣದಿಂದ ಕೂಡಿದ್ದು, ಆಹ್ಲಾದ ನೀಡುತ್ತವೆ. ಈ ಹೂವುಗಳು ರಾತ್ರಿ ಅರಳಿ, ಬೆಳಗ್ಗೆ ಗಿಡದಿಂದ ಉದುರುತ್ತವೆ. ಪಾರಿಜಾತ ಪಶ್ಚಿಮ ಬಂಗಾಳದ ರಾಜ್ಯ ಪುಷ್ಪವೂ ಹೌದು. ಲಕ್ಷ್ಮೀದೇವಿಗೆ ಪಾರಿಜಾತ ತುಂಬ ಪ್ರಿಯ. ಪೂಜೆ-ಅರ್ಚನೆ ಸಮಯದಲ್ಲಿ ಪಾರಿಜಾತ ಹೂವು ಸಮರ್ಪಿಸುವುದರಿಂದ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ.
ಶ್ರೀಕೃಷ್ಣ ಪರಮಾತ್ಮ ಪಾರಿಜಾತವನ್ನು ಸ್ವರ್ಗದಿಂದ ಭೂಮಿಗೆ ತಂದು, ಗುಜರಾತಿನ ದ್ವಾರಕಾದಲ್ಲಿ ನೆಟ್ಟಿದ್ದನಂತೆ. ಅರ್ಜುನ ಅಲ್ಲಿಂದ ಪಾರಿಜಾತ ವೃಕ್ಷವನ್ನೇ ಎತ್ತಿಕೊಂಡು ಬಂದ ಎಂಬ ಐತಿಹ್ಯವಿದೆ. ಪಾರಿಜಾತದ ಹೂವು, ಎಲೆಗಳನ್ನು ಔಷಧ ತಯಾರಿಕೆಗೆ ಬಳಸುತ್ತಾರೆ.
ಅಯೋಧ್ಯೆಗೆ ಸೇರಬೇಕಿದ್ದ ಶ್ರೀರಾಮ, ಸೀತೆ, ಲಕ್ಷ್ಮಣರ ಪಂಚಲೋಹದ ವಿಗ್ರಹಗಳು ಬೆಳ್ತಂಗಡಿಯ ಕಣಿಯೂರಿನಲ್ಲಿ ಪ್ರತಿಷ್ಠಾಪನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + four =
Remember me
