ನವದೆಹಲಿ:ನನ್ನ ಎದೆ ಬಗೆದರೆ ಪ್ರಧಾನಿ ಮೋದಿಯವರೇ ಕಾಣಿಸುತ್ತಾರೆ ಎಂದು ಹೇಳಿಕೆ ನೀಡಿದ್ದ ಚಿರಾಗ್ ಪಾಸ್ವಾನ್​, ಇಂದು ಮತ್ತೊಮ್ಮೆ ಮೋದಿಯವರ ಬಗ್ಗೆ ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನನ್ನ ತಂದೆ ಐಸಿಯುನಲ್ಲಿ ಇದ್ದಾಗ ಮೋದಿಯವರು ಮಾತ್ರ ನನಗೆ ಕರೆ ಮಾಡಿ ಸಮಾಧಾನ ಹೇಳಿದ್ದರು. ತಂದೆಯ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ಹೀಗಿರುವಾಗ ನಾನ್ಯಾಕೆ ನರೇಂದ್ರ ಮೋದಿಯವರನ್ನು ಗೌರವಿಸದೆ ಇರಬೇಕು ಎಂದು ಪ್ರಶ್ನಿಸಿದ್ದಾರೆ.
ಹಾಗೇ ಇನ್ನೊಂದೆಡೆ ಜೆಡಿಯು ಅಧ್ಯಕ್ಷ, ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ವಿರುದ್ಧ ಹರಿಹಾಯ್ದರು. ಬಿಜೆಪಿ ನಾಯಕರು..ಅಷ್ಟೇ ಏನು ಪ್ರಧಾನಿ ಮೋದಿಯವರು ನನ್ನ ವಿರುದ್ಧ ಟೀಕೆ ಮಾಡಿದರೆ ಅದನ್ನೂ ಸ್ವೀಕರಿಸುತ್ತೇನೆ. ಆದರೆ ಬಿಹಾರ ಮುಖ್ಯಮಂತ್ರಿ ಯುವ ನಾಯಕರನ್ನು ಒಪ್ಪಿಕೊಳ್ಳುವುದಿಲ್ಲ. ಕಾರಣ ಕೇಳಿದರೆ ಅವರಿಗೆ ಅನುಭವ ಸಾಲದು ಎನ್ನುತ್ತಿದ್ದಾರೆ. ಆದರೆ ಅವರೂ ಸಹ ಯುವನಾಯಕನಾಗಿಯೇ ಅನುಭವ ಪಡೆದವರು ಎಂದು ಚಿರಾಗ್​ ಹೇಳಿದ್ದಾರೆ.  ಈ ರಾಜ್ಯ ಅವರಿಗೆ 15 ವರ್ಷ ಅವಕಾಶ ನೀಡಿದೆ. ನಮಗೂ ಕೂಡ ಬಿಹಾರದ ಬಗ್ಗೆ ಕಾಳಜಿ, ಯೋಚನೆ ಇದೆ ಎಂದಿದ್ದಾರೆ.
ಅಚ್ಚರಿ ರೀತಿಯಲ್ಲಿ ಹೆಲಿಕಾಪ್ಟರ್​ ಪ್ರವೇಶಿಸಿದ ಗೂಬೆ: ಸಿಬ್ಬಂದಿಗೆ ಆಶೀರ್ವಾದ ಮಾಡಿ ಹೋಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 3 =
Remember me
