ಬೆಂಗಳೂರು:ಬಾಲಿವುಡ್​ ಬೆಡಗಿ ನಟಿ ಸನ್ನಿ ಲಿಯೋನ್​ ಹೆಸರು ಪ್ರಸ್ತಾಪವಾದ ತಕ್ಷಣ ಪಡ್ಡೆ ಹುಡುಗರ ವಲಯದಲ್ಲಿ ಒಂದು ಸಂಚಲನ ಉಂಟಾಗುತ್ತದೆ. ಅಂಥ ಸನ್ನಿ ಲಿಯೋನ್ ಇದೀಗ ಮತ್ತಷ್ಟು ಕುತೂಹಲ ಹುಟ್ಟು ಹಾಕಿದ್ದಾರೆ. ಅಷ್ಟಕ್ಕೂ ಆ ಕುತೂಹಲಕ್ಕೆ ಕಾರಣವಾಗಿದ್ದು ಅವರ ಒಂದು ಸ್ಟೇಟಸ್​.
ಆ ಒಂದು ಸಾಲು ಅವರ ಅಭಿಮಾನಿಗಳಲ್ಲಿ, ಸಿನಿಮಾಪ್ರಿಯರ ವಲಯದಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಸನ್ನಿ ಲಿಯೋನ್ ಏನಾದರೂ ತಮ್ಮ ಆತ್ಮಕಥೆ ಬರೆಯಲು ಆರಂಭಿಸಬಹುದಾ ಅಥವಾ ಅವರ ಜೀವನಾಧರಿತ ಸಿನಿಮಾ ಏನಾದರೂ ಬರಬಹುದಾ? ಇಲ್ಲ ಮತ್ತೇನಾದರೂ ಶುರು ಹಚ್ಕೋತಾರಾ ಎಂಬ ಪ್ರಶ್ನೆಗಳು ಈಗ ಬಾಲಿವುಡ್​​ನಲ್ಲಿ ಮೂಡಿವೆ.
ಏಕೆಂದರೆ ಟ್ವಿಟರ್​ನಲ್ಲಿ ತಮ್ಮದೊಂದು ಫೋಟೋ ಹಂಚಿಕೊಂಡಿರುವ ಸನ್ನಿ ಲಿಯೋನ್​, ‘ತುಂಬಾ ಹೇಳೋದಿದೆ, ಆದರೆ ಎಲ್ಲಿಂದ ಶುರು ಮಾಡಲಿ?’ ಎಂಬುದಾಗಿ ಹೇಳಿಕೊಂಡಿದ್ದಾರೆ. ಆತ್ಮಕಥೆಯೋ, ಬಯೋಪಿಕ್ಕೋ? ಯಾವುದರ ಬಗ್ಗೆ ಸನ್ನಿ ಲಿಯೋನ್ ಹೇಳಬೇಕೆಂದುಕೊಂಡಿದ್ದಾರೋ ಅವರಿಗಷ್ಟೇ ಗೊತ್ತು. ಆದರೆ ಅವರ ಆ ಒಂದು ಸಾಲು ಭರ್ಜರಿ ಕುತೂಹಲ ಹುಟ್ಟಿಸಿರುವುದಂತೂ ನಿಜ ಎನ್ನುತ್ತಿವೆ ಬಾಲಿವುಡ್ ಮೂಲಗಳು. (ಏಜೆನ್ಸೀಸ್​)
Hmmmm…. so many things to say…. but where to begin???pic.twitter.com/BIAgnnegJ2
— Sunny Leone (@SunnyLeone)December 4, 2020

‘ಲಸಿಕೆ ತೆಗೆದುಕೊಂಡರೆ ಕರೊನಾ ಬರಲ್ವಾ?’ ಅಂತ ಕೇಳಿದ್ರೆ, ಅದಿನ್ನೂ ಗ್ಯಾರಂಟಿ ಇಲ್ಲ ಅಂದ್ರಂತೆ!; ಔಷಧ ಕಂಪನಿಯವರೇ ಹಿಂಗಂದ್ರೆ ಹೆಂಗೆ?

ನೀವು ವಾಟ್ಸ್​ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಇದನ್ನು ಓದಿ.. ಗಮನದಲ್ಲಿರಲಿ…

ಐದು ಮಕ್ಕಳಲ್ಲಿ ಒಬ್ಬಳನ್ನು ರೈಲಲ್ಲೇ ಬಿಟ್ಟುಹೋದ ದಂಪತಿ; ಆಮೇಲೇನಾಯಿತು?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 13 =
Remember me
