ಭೋಪಾಲ್​:ಧರ್ಮಪತ್ನಿಯನ್ನು ಬಿಟ್ಟು ಬೇರೊಬ್ಬ ಹೆಂಗಸಿನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಗಂಡನಿಗೆ ಆತನ ಹೆಂಡತಿಯೇ ತಕ್ಕ ಪಾಠ ಕಲಿಸಿರುವ ಘಟನೆ ಮಧ್ಯಪ್ರದೇಶದ ಅಗರ್​ ಮಾಲ್ವಾ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರ ಸಮ್ಮುಖದಲ್ಲಿ ಹೈ ಡ್ರಾಮಾವೊಂದು ನಡೆದಿರುವುದಾಗಿ ಹೇಳಲಾಗಿದೆ.
ಜಿಲ್ಲೆಯ ಹೆಂಡತಿಯೊಬ್ಬಳಿಗೆ ತನ್ನ ಗಂಡ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಅನುಮಾನವಿತ್ತಂತೆ. ಒಂದು ದಿನ ಗ್ರಾಮದ ಮನೆಯೊಂದರೊಳಗೆ ಗಂಡ ಮತ್ತು ಆತನೊಂದಿಗೆ ಇನ್ನೋರ್ವ ಮಹಿಳೆ ಇರುವುದನ್ನು ಕಂಡ ಹೆಂಡತಿ ತಕ್ಷಣ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. ಪೊಲೀಸರನ್ನು ಕರೆದುಕೊಂಡು ಬಂದು ಅವರ ಬಳಿಯೇ ಬಾಗಿಲು ತಟ್ಟುವಂತೆ ಹೇಳಿದ್ದಾಳೆ. ಬಾಗಿಲು ತೆರೆದಾಗ ಮಹಿಳೆಯ ಗಂಡ ಅಲ್ಲಿ ಬೇರೊಬ್ಬ ಹೆಂಗಸಿನೊಂದಿಗಿರುವುದು ಕಂಡುಬಂದಿದೆ.
ಹೊರಬಂದ ಗಂಡನಿಗೆ ಮಹಿಳೆ ಸರಿಯಾಗಿ ಥಳಿಸಿದ್ದಾಳೆ. ಆತನೊಂದಿಗಿದ್ದ ಮಹಿಳೆಯ ಮೇಲೂ ಹಲ್ಲೆ ಮಾಡಿದ್ದಾಳೆ. ಮಹಿಳೆಯನ್ನು ಸಮಾಧಾನಪಡಿಸಿದ ಪೊಲೀಸರು ಎಲ್ಲರನ್ನು ಸ್ಟೇಷನ್​ಗೆ ಕರೆದೊಯ್ದು ಬುದ್ಧಿ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)
ಒಂದೇ ದಿನದಲ್ಲಿ ಮೂವರು ಯುವತಿಯರ ದಿಢೀರ್​ ನಾಪತ್ತೆ! ಒಂದೊಂದು ಪ್ರಕರಣವೂ ವಿಭಿನ್ನ

6 ವಾರಗಳ ನಂತರ ಇಳಿದ ಸೋಂಕು ಸಂಖ್ಯೆ ; 1.73 ಲಕ್ಷ ಹೊಸ ಪ್ರಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + twenty =
Remember me
