ಬೆಂಗಳೂರು:ಶೀಘ್ರದಲ್ಲೇ ಬ್ಯಾಂಕ್​ ನೌಕರರಿಗೆ ಪ್ರತಿ ಶನಿವಾರ ರಜೆಯನ್ನು ನೀಡುವ ಮೂಲಕ ವಾರದಲ್ಲಿ ಕೇವಲ 5 ದಿನಗಳು ಮಾತ್ರ ಕೆಲಸ ಮಾಡುವ ಪ್ರಸ್ತಾವಕ್ಕೆ ಇಂಡಿಯನ್​ ಬ್ಯಾಂಕರ್ಸ್​ ಅಸೋಸಿಯೇಷನ್ ಒಪ್ಪಿಗೆ ಸೂಚಿಸಿದ್ದು, ಈ ಕುರಿತು ಶಿಫಾರಸ್ಸನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕಳುಹಿಸಿದೆ ಎಂದು ಇತ್ತೀಚಿನ ವರದಿಯೊಂದು ಮಾಹಿತಿ ನೀಡಿದೆ.
ಇದನ್ನೂ ಓದಿ:ರಾಮಾಯಣದಿಂದ ಜೀವನ ಪಾಠ l ‘ಭರತಾಂಜಲಿ’ ಗಮಕವಾಚನದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ
ತಿಂಗಳಿಗೆ ಎರಡು ಬಾರಿ ಆರು ದಿನಗಳ ಕಾಲ ಕಾರ್ಯನಿರ್ವಹಿಸುವ ಎಲ್ಲಾ ಭಾರತೀಯ ಬ್ಯಾಂಕ್‌ಗಳು ಶೀಘ್ರದಲ್ಲೇ ಎಲ್ಲಾ ವಾರಾಂತ್ಯಗಳಲ್ಲಿ ರಜಾ ದಿನಗಳನ್ನು ಪಡೆಯುತ್ತವೆ ಎಂದು ಮೂಲಗಳು ತಿಳಿಸಿವೆ. ಎಲ್ಲಾ ಶನಿವಾರಗಳನ್ನು ಬ್ಯಾಂಕ್ ರಜೆ ಎಂದು ಘೋಷಿಸಲು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ಮುಂದಿಟ್ಟಿರುವ ಬೇಡಿಕೆಯನ್ನು ಜುಲೈ 28 ರಂದು ಇಂಡಿಯಾಸ್ ಬ್ಯಾಂಕ್ ಅಸೋಸಿಯೇಷನ್ ​​ಸಭೆಯಲ್ಲಿ ಅಂಗೀಕರಿಸಿದೆ.
ಕೇಂದ್ರ ಹಣಕಾಸು ಸಚಿವಾಲಯವೂ ಇದನ್ನು ಅನುಮೋದಿಸಿದರೆ ಬ್ಯಾಂಕ್‌ಗಳು ವಾರದಲ್ಲಿ ಐದು ದಿನ ಮಾತ್ರ ಕಾರ್ಯನಿರ್ವಹಿಸಲಿವೆ ಮತ್ತು ನೌಕರರು ವಾರದ ಪ್ರಥಮ ಮತ್ತು 3ನೇ ಶನಿವಾರ ಕೆಲಸ ಮಾಡುವ ಅಗತ್ಯವಿರುವುದಿಲ್ಲ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).
ಸ್ಪಂದನ ನಿಧನದ ಸುದ್ದಿ ಬಹಳ ದುಃಖ ತರಿಸಿದೆ: ಹಿರಿಯ ನಟ ಶರತ್ ಲೋಹಿತಾಶ್ವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 4 =
Remember me
