ನವದೆಹಲಿ:ಇತ್ತೀಚಿನ ದಿನಗಳಲ್ಲಿ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುವ ಭರದಲ್ಲಿ ಒಂದಿಲ್ಲೊಂದು ಪೇಚಿಗೆ ಸಿಲುಕಿ ಇನ್ನಿಲ್ಲದ ತೊಂದರೆ ಅನುಭವಿಸುತ್ತಾರೆ. ಇದೀಗ ಅದೇ ರೀತಿಯ ಘಟನೆಯೊಂದು ಇನ್​ಸ್ಟಾಗ್ರಾಮ್​​ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಮನ್ನತ್ ಕುಲ್ಹಾರಿಯಾ ನೀಡಿರುವ ಒಂದು ಹೇಳಿಕೆ ಸಖತ್​ ಸದ್ದು ಮಾಡುತ್ತಿದ್ದು, ಅನೇಕರು ಈಕೆಯ ನಡೆಗೆ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದ್ಯ ಈ ವಿಡಿಯೋ ವೈರಲ್​ ಆಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.
ನಾನು ಹಣಕ್ಕಾಗಿ ನನ್ನ ಗಂಡನನ್ನು ಹರಾಜು ಹಾಕಲು ಅಥವಾ ಮಾರಾಟ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಶ್ರೀದೇವಿ ಹಾಗೂ ಅನಿಲ್​ ಕಪೂರ್​ ಜೊತೆಯಾಗಿ ನಟಿಸಿದ್ದ ಜುಡಾಯಿ ಚಿತ್ರದಲ್ಲಿ ನಾಯಕಿ ಹೇಗೆ ತನ್ನ ಗಂಡನನ್ನು ಮಾರಾಟ ಮಾಡಲು ಯೋಚಿಸುವುದಿಲ್ಲವೋ ಅದೇ ರೀತಿ ನಾನು ಸಹ ಯಾವುದೇ ಆಲೋಚನೆ ಇಲ್ಲದೇ ಆತನನ್ನು ಮಾರುತ್ತೇನೆ. ಆತ ಬೆಲೆಯಿಲ್ಲದ ವಸ್ತು ಆಗಿರುವುದರಿಂದ ನಾನು ಆತನನ್ನು ಮಾರಾಟ ಮಾಡಲು ಸಿದ್ದನಿದ್ದೇನೆ ಎಂದು ಮನ್ನತ್ ಕುಲ್ಹಾರಿಯಾ ವೈರಲ್​ ಆಗಿರುವ ವಿಡಿಯೋದಲ್ಲಿ ಹೇಳುತ್ತಿರುವುದನ್ನು ನೋಡಬಹುದಾಗಿದೆ.
ಇತ್ತ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಮನ್ನತ್ ಕುಲ್ಹಾರಿಯಾ ಹೇಳಿಕೆಯನ್ನು ಖಂಡಿಸಿದ್ದು, ಒಂದು ವೇಳೆ ಈ ಮಾತನ್ನು ಯಾರಾದರೂ ಗಂಡಸು ಆಡಿದ್ದರೆ ಪರಿಸ್ಥಿತಿ ಬೇರೆಯದ್ದೆ ಇರುತ್ತಿತ್ತು. ಈ ರೀತಿ ಹೇಳಿರುವ ಈಕೆ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂದು ದಯವಿಟ್ಟು ತಿಳಿಸಿ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.
Ye ladki pyscho nahin hai.. she means it and that's the sad part and the worst part of it..Her vision & desire to "monetize her husband" as her career is the true 'golddigger' mindset!This sentiment reflects the repercussions of biased laws and detrimental gender politics in…pic.twitter.com/WuipDlCYnC
People are always welcome to put their opinion and even criticise us but abuse and intimidation of any sort will not be tolerated.https://t.co/tGBZRFidrkpic.twitter.com/21R703yAKG
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + eleven =
Remember me
