ಇಟಲಿ:ವಿಶ್ವದ ಶ್ರೀಮಂತ ನಾಯಿ ಬಗ್ಗೆ ಕೇಳಿದ್ದೀರಾ?  ಇಟಲಿಯ ಕೌಂಟೆಸ್ ಕೊರ್ಲೊಟಾ ಲೈಬೆನ್‌ಸ್ಟೀನ್ ಅನ್ನೋ ಮಹಿಳೆ ಅತ್ಯಂತ ಶ್ರೀಮಂತ ಮಹಿಳೆ   ತನ್ನ ಎಲ್ಲಾ ಆಸ್ತಿಯನ್ನು ತಾನು ಸಾಕಿದ ನಾಯಿಗೆ  ಬರೆದಿದ್ದಾರೆ.
ಇಟಲಿಯ ಕೌಂಟೆಸ್ ಕೊರ್ಲೊಟಾ ಲೈಬೆನ್‌ಸ್ಟೀನ್ ಅನ್ನೋ ಮಹಿಳೆ ಅತ್ಯಂತ ಶ್ರೀಮಂತ ಮಹಿಳೆ. ರಾಜಮನೆತನದಿಂದ ಈ ಮಹಿಳೆ ಜೀವನದ ಕೊನೆಯ ಘಳಿಗೆಯಲ್ಲಿ ಏಕಾಂಗಿಯಾಗಿದ್ದರು. ಮಕ್ಕಳು ಇರಲಿಲ್ಲ. ಈಕೆಯ ಜೊತೆಗಿದ್ದದ್ದು, ಗಂಥರ್ III ಅನ್ನೋ ಜರ್ಮನ್ ಶೆಫರ್ಡ್ ನಾಯಿ.1992ರ ವೇಳೆ ಈ ಮಹಿಳೆ ಆಸ್ತಿಯನ್ನು ನಾಯಿ ಹೆಸರಿಗೆ ಬರೆದು, ನಾಯಿಯ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಗೆಳತಿಯ ಪುತ್ರ ಮೌರಿಜಿಯೋ ಮಿಯಾನ್‌ಗೆ ವಹಿಸಿದ್ದರು. ತನ್ನ ಆಸ್ತಿ ಸಂಪೂರ್ಣವಾಗಿ ತನ್ನ ನಾಯಿಗೆ ಬಳಕೆಯಾಗಬೇಕು.
ಈ ನಾಯಿ ಸಂತತಿ ಇಲ್ಲಿಗೆ ಅಂತ್ಯವಾಗಬಾರದು ಎಂದು ಷರತ್ತು ವಿಧಿಸಿದ್ದಳು. ಅದೇ ವರ್ಷದಲ್ಲಿ ಕೌಂಟೆಸ್ ನಿಧನರಾದರು. ಮೌರಿಜಿಯೋ ಮಿಯಾನ್ ಇದಕ್ಕಾಗಿ ಒಂದು ಟ್ರಸ್ಟ್ ಆರಂಭಿಸಿದರು. ನಾಯಿ ನೋಡಿಕೊಳ್ಳಲು, ಈ ಆಸ್ತಿಗಳನ್ನು ನಿರ್ವಹಣೆ ಮಾಡಲು ಟ್ರಸ್ಟ್ ನಿರ್ಮಿಸಿ ಕಾರ್ಯಾರಂಭಿಸಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × five =
Remember me
