ಗಾಂಧಿನಗರ:ಇತ್ತೀಚಿನ ದಿನಗಳಲ್ಲಿ ಮಾನವೀಯತೆ ಎಂಬುದೇ ಮರೆಯಾಗುತ್ತಿದೆಯಾದರೂ ಕೆಲವೊಂದು ನಿದರ್ಶನಗಳಿಂದ ಇನ್ನೂ ಸಾಮಾಜಿಕ ಮೌಲ್ಯಗಳು ಉಳಿದಿವೆ ಎಂಬುದನ್ನು ಮನಗಾಣಬಹುದು. ಇಂತಹದ್ದೇ ದೃಶ್ಯವೊಂದು ಈಗ ಇಂಟರ್​ನೆಟ್​ನಲ್ಲಿ ಭಾರೀ ವೈರಲ್​ ಆಗಿದೆ.
ಜ್ಞಾನತಪ್ಪಿದ್ದ ವೃದ್ಧೆಯನ್ನು ಹೆಗಲಮೇಲೆ ಹೊತ್ತು ರಕ್ಷಿಸಿದ ಮಹಿಳಾ ಪೇದೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಚ್​ನ ಮರುಭೂಮಿಯಲ್ಲಿ ಜ್ಞಾನತಪ್ಪಿ ಬಿದ್ದ 86 ವರ್ಷದ ವೃದ್ಧೆಯನ್ನು ಮಹಿಳಾ ಪೇದೆ ಅವರನ್ನು ಬಹುದೂರ ಹೆಗಲ ಮೇಲೆಯೇ ಹೊತ್ತು ಅವರ ಸ್ಥಳಕ್ಕೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಮಹಿಳಾ ಪೇದೆಯ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − one =
Remember me
