ನವದೆಹಲಿ:ಏಯ್ಡ್ಸ್​ ಪೀಡಿತ ಮಹಿಳೆಯೊಬ್ಬರು ಕಾಂಡಕೋಶ ಕಸಿಯಿಂದ ಗುಣಮುಖರಾಗಿದ್ದಾರೆ. ಮಾತ್ರವಲ್ಲ ಸ್ಟೆಮ್​ ಸೆಲ್​ ಟ್ರಾನ್ಸ್​ಪ್ಲಾಂಟ್​ನಿಂದಾಗಿ ಏಯ್ಡ್ಸ್​ನಿಂದ ಗುಣಮುಖಗೊಂಡ ಜಗತ್ತಿನ ಪ್ರಪ್ರಥಮ ಮಹಿಳೆ ಎಂಬ ಖ್ಯಾತಿಗೂ ಈಕೆ ಪಾತ್ರರಾಗಿದ್ದಾರೆ.
ಯುಎಸ್​ನ ಡೆನ್ವರ್​ನಲ್ಲಿ ನಡೆದ ರೆಟ್ರೊವೈರಸಸ್​ ಆ್ಯಂಡ್ ಅಪಾರ್ಚುನಿಸ್ಟಿಕ್​ ಇನ್​ಫೆಕ್ಷನ್ಸ್​ ಎಂಬ ಸಮ್ಮೇಳನದಲ್ಲಿ ಮಂಗಳವಾರ ಈ ಕುರಿತ ಪ್ರಕರಣವನ್ನು ಮಂಡಿಸಲಾಗಿದೆ.
ಮಿಶ್ರಜನಾಂಗದ ಮಧ್ಯವಯಸ್ಕ ಈ ಮಹಿಳೆ ಆ್ಯಂಟಿರೆಟ್ರೊವೈರಲ್ ಥೆರಪಿಯ ಅಗತ್ಯವಿರದೆ ಕಾಂಡಕೋಶ ಕಸಿಯಿಂದ ಎಚ್​ಐವಿ ಮುಕ್ತರಾಗಿದ್ದಾರೆ. ಹೀಗೆ ಮಹಿಳೆಯೊಬ್ಬರು ಗುಣಮುಖರಾಗಿರುವುದು ಇದೇ ಪ್ರಥಮ ಎಂದು ಇಂಟರ್​ನ್ಯಾಷನಲ್ ಏಯ್ಡ್ಸ್​ ಸೊಸೈಟಿಯ ಚುನಾಯಿತ ಅಧ್ಯಕ್ಷರಾದ ಶರೊನ್ ಲೆವಿನ್ ತಿಳಿಸಿದ್ದಾರೆ. ಈ ಹಿಂದೆ ಇದೇ ಚಿಕಿತ್ಸೆಯಲ್ಲಿ ಇಬ್ಬರು ಪುರುಷರು ಏಯ್ಡ್ಸ್​ನಿಂದ ಗುಣವಾಗಿದ್ದರು ಎಂದೂ ಅವರು ಹೇಳಿದ್ದಾರೆ.
ದ್ವಿಚಕ್ರವಾಹನದಲ್ಲಿ 4 ವರ್ಷದೊಳಗಿನ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ; ವೇಗ ಮಿತಿ ಕೂಡ ಅನ್ವಯ…

ಆನ್​ಲೈನ್​ ಫ್ರೆಂಡ್​ ಜತೆ ಕಷ್ಟ ಹೇಳ್ಕೊಂಡಿದ್ದಕ್ಕೆ 86 ಲಕ್ಷ ರೂ. ಕಳ್ಕೊಂಡ; ಅದೃಷ್ಟವಶಾತ್​ ಕಿಡ್ನಿ ಉಳೀತು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 2 =
Remember me
