ಉತ್ತರಪ್ರದೇಶ:ಪೊಲೀಸ್​ ಠಾಣೆ ಮುಂದೆ ಧರಣಿ ಕುಳಿತ್ತಿದ್ದ ವಿಕಲಚೇತನ ಮಹಿಳೆಯನ್ನು ಇಬ್ಬರು ಲೇಡಿ ಪೊಲೀಸರು ಆಕೆಯನ್ನು ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ದೃಶ್ಯವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆ ಉತ್ತರಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಮನೆಯ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿ ಇಟ್ಟಿಕೊಳ್ಳಿ:ಬಿ.ಕೆ. ರವಿಕಾಂತ್ ಮನವಿ
ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಚೇರಿಯ ಹೊರಗೆ ಈ ಘಟನೆ ಸಂಭವಿಸಿದ್ದು, ದೃಶ್ಯದಲ್ಲಿ ಕಾಣುವಂತೆ ಪ್ರತಿಭಟನೆಗೆ ಕುಳಿತ್ತಿದ್ದ ಮಹಿಳೆಯನ್ನು ಇಬ್ಬರು ಲೇಡಿ ಪೊಲೀಸರು ಆಕೆಯ ಎರಡು ಕೈಯನ್ನು ಹಿಡಿದು ಎಳೆದೊಯ್ದಿದ್ದಾರೆ. ಮಹಿಳೆ ವಿಕಲಚೇತನ ಎನ್ನಲಾಗಿದ್ದು, ಪತಿ ಜತೆಗಿನ ಜಗಳದ ಹಿನ್ನೆಲೆಯಲ್ಲಿ ಎಸ್ಪಿ ಕಚೇರಿಗೆ ದೂರು ನೀಡಲು ಆಗಮಿಸಿದ್ದರು ಎಂದು ವರದಿ ಉಲ್ಲೇಖಿಸಿದೆ.
यह वीडियो#यूपीके हरदोई की है!
हरदोई पुलिस एक महिला को घसीटते हुए ले जा रही है, हरदोई पुलिस का यह अमानवीय व्यवहार बेहद शर्मसार करने वाला है…😥😡
लो जी यूपी में तो#WomenReservationदेना शुरू कर दिया जबरन…🤦#UttarPradesh#उत्तरप्रदेशpic.twitter.com/e0KYhltvEJ
— DHARMESH ਜੱਟ جٹ🚜🌾 (@aapkadharm)September 30, 2023

ಮಹಿಳೆ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡುವ ಬದಲು ಎಸ್ಪಿ ಕಚೇರಿಯ ಗೋಡೆ ಏರಲು ಯತ್ನಿಸಿದಳು ಎಂದು ಪೊಲೀಸರು ಹೇಳಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಸ್ಪಿ ಕೇಶವ ಚಂದ್ರ ಗೋಸ್ವಾಮಿ, ವಿಷಯ ತಿಳಿದು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ,(ಏಜೆನ್ಸೀಸ್).
ಪರೀಕ್ಷೆ ಬರೆಯುವ ವೇಳೆ ಹೃದಯಾಘಾತ; 9ನೇ ತರಗತಿ ವಿದ್ಯಾರ್ಥಿ ಮೃತ್ಯು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 8 =
Remember me
