ಹೈದರಾಬಾದ್‌:ಮನೆಯ ನೆಲಮಹಡಿಯಲ್ಲಿದ್ದ ಬೋರ್‌ವೆಲ್ ಯಂತ್ರವನ್ನು ಆನ್​ ಮಾಡಲು ಪ್ರಯತ್ನಿಸಿದ ಮಹಿಳೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ದಾರುಣ ಘಟನೆ ಹೈದರಾಬಾದ್‌ನ ಕುಕಟ್‌ಪಲ್ಲಿಯಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಪತ್ನಿ, ಆಕೆಯ ಸಹೋದರನ ಮೇಲೆ ಮಾರಣಾಂತಿಕ ಗುಂಡಿನ ದಾಳಿ ನಡೆಸಿದ ಯೋಧ?
ಮೃತ ವ್ಯಕ್ತಿಯನ್ನು ಗಂಗಾಭವಾನಿ (33) ಎಂದು ಗುರುತಿಸಲಾಗಿದ್ದು, ಆಲ್ವಿನ್ ಕಾಲೋನಿಯ ಪೈಪ್‌ಲೈನ್ ರಸ್ತೆಯಲ್ಲಿರುವ ಪ್ರೇಮ್ ಸರೋವರ್ ಅಪಾರ್ಟ್‌ಮೆಂಟ್‌ನ ನಿವಾಸಿ ಎಂದು ಹೇಳಲಾಗಿದೆ. ಆಗಸ್ಟ್ 8 ರಂದು ಗಂಗಾಭವಾನಿ, ತಮ್ಮ ಮನೆಯ ನೆಲ ಮಹಡಿಯಲ್ಲಿದ್ದ ಬೋರ್‌ವೆಲ್ ಯಂತ್ರವನ್ನು ಆನ್​ ಮಾಡಲೆಂದು ಬಂದಿದ್ದಾರೆ. ಸ್ವಿಚ್​ ಬೋರ್ಡ್​​​ಗೆ ಕೈ ಹಾಕಿದ ವೇಳೆ ವಿದ್ಯುತ್​ ಸ್ಪರ್ಶಗೊಂಡು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಪೊಲೀಸ್​ ಅಧಿಕಾರಿಯ ಸೋಗಿನಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯ; ಆರೋಪಿ ಬೀದಿನಾಟಕ ಕಲಾವಿದ ಅರೆಸ್ಟ್​
ಈ ಘಟನೆಯ ಸಂಪೂರ್ಣ ದೃಶ್ಯ ಮನೆಯೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿದ್ಯುತ್ ಸ್ಪರ್ಶವಾಗುವ ಮುನ್ನ ಮಹಿಳೆ ನಿಂತಿದ್ದ ನೆಲವು ನೀರಿನಿಂದ ತುಂಬಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).
‘ಖುಷಿ’ ಟ್ರೇಲರ್​​; ವಿಜಯ್ ದೇವರಕೊಂಡ-ಸಮಂತಾ ಜೋಡಿ ಬಗ್ಗೆ ಸಿನಿಪ್ರೇಕ್ಷಕರು ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 9 =
Remember me
