ನವದೆಹಲಿ:ದೆಹಲಿ ಮೆಟ್ರೋ ರೈಲುಗಳಲ್ಲಿ ಅಸಭ್ಯ ವರ್ತನೆಯ ಘಟನೆಗಳನ್ನು ನಾವು ಇಲ್ಲಿಯವರೆಗೆ ನೋಡಿದ್ದೇವೆ. ಈಗ ದೆಹಲಿ ಬಸ್ಸುಗಳು ಕೂಡ ಅಂತಹ ದೃಶ್ಯಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಜೆ ಸಾಕ್ಷಿ ಎನ್ನುವಂತೆ ವಿಡಿಯೋವೊಂದು ವೈರಲ್​ ಆಗುತ್ತಿದೆ.
ದೆಹಲಿ ಡಿಟಿಸಿಯಲ್ಲಿ ಸಾರ್ವಜನಿಕ ಸಾರಿಗೆ ಬಸ್‌ನಲ್ಲಿ ಯುವತಿಯೊಬ್ಬರು ಬಿಕಿನಿ ಧರಿಸಿ ಬಂದಿದ್ದಾರೆ. ಈ ವೀಡಿಯೊವನ್ನು Twitter (X) ನಲ್ಲಿ @DELHIBUSES1 ಖಾತೆಯಿಂದ 2024 ಏಪ್ರಿಲ್ 17 ರಂದು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಈಗಾಗಲೇ 10 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಈ ವಿಡಿಯೋ ನೋಡಿದರೆ.. ಸಾರ್ವಜನಿಕ ಸಾರಿಗೆ ಬಸ್ ನಲ್ಲಿ ಯುವತಿಯೊಬ್ಬರು ಬಿಕಿನಿಯಲ್ಲಿ ಬಂದಿದ್ದಾರೆ. ಇತರ ಪ್ರಯಾಣಿಕರು ಅವಳನ್ನು ನೋಡಿ ಬೆಚ್ಚಿಬಿದ್ದರು. “ಯಾರು ಬಂದಿದ್ದಾರೆ ಹೀಗೆ?” ರಾಮ ರಾಮ ಎಂದು ಕೆಲವರು ಕುಳಿತಲ್ಲಿಂದ ಎದ್ದರು. ಸೀಟಿನಲ್ಲಿ ಹೋಗಿ ಕುಳಿತುಕೊಳ್ಳುವಂತೆ ವಯಸ್ಸಾದ ವೃದ್ಧೆಯೊಬ್ಬರು ಮಹಿಳೆಗೆ ಸಲಹೆ ನೀಡಿದ್ದಾರೆ.ಈ ವಿಡಿಯೋ ನೋಡಿದರೆ ಯುವತಿ ಈಜುಕೊಳದಿಂದ ಬಂದವಳಂತೆ ಕಾಣುತ್ತಿದ್ದಳು. ಅವಳ ಕೂದಲು ಮತ್ತು ಬಿಕಿನಿ ಕೂಡ ಒದ್ದೆಯಾಗಿತ್ತು.
दिल्ली की बसों की व्यवस्था पूरी तरह से बदहाल हो चुकी हैं ।दिल्ली मैट्रो से ज्यादा असुरक्षित हैं दिल्ली की बसें ।यह तो एक छोटी सी घटना हैं हर रोज़ सैकड़ो लोगों की बसों में जेब कट रही हैं उसका जिम्मेदार कोन हैं….?#delhi#DelhiMetro#bus#DTC#CLUSTER#aap#BJP@kgahlotpic.twitter.com/FzEe26UuCe
— Delhi Buses (@DELHIBUSES1)April 17, 2024

ಡಿಟಿಸಿ ಬಸ್ಸುಗಳು ದೆಹಲಿಯ ಸಾರಿಗೆ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ. ದೆಹಲಿ ಮೆಟ್ರೋ ನಂತರ, ಜನರು ಹೆಚ್ಚಾಗಿ ಈ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಅವಳು ಹೇಗೆ ಹಾಗೆ ಬಂದಳು? ನೀವು ಹೇಗೆ ಬಸ್ ಹತ್ತಿಸಿದೀರಿ? ಪುರುಷರು ಇದನ್ನು ಮಾಡಿದ್ದರೆ ಏನಾಗುತ್ತಿತ್ತು? ‘ಸೂರ್ಯ 40 ಡಿಗ್ರಿಯಾದರೆ.. ಪರಿಸ್ಥಿತಿ ಹೀಗಿರುತ್ತದೆ’ ಎಂದು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.
ಪ್ರೀತಿ ಇದ್ದಾಗ ಮದುವೆ ಯಾಕೆ ಆಗಬೇಕು ?: ನಟಿ ಸುಷ್ಮಾ ವೀರ್

ಹೊಟ್ಟೆಯಲ್ಲಿ ಮಗುವಿಟ್ಟುಕೊಂಡೆ ಶೂಟಿಂಗ್​​​ ಸೆಟ್​​ಗೆ ಬಂದ ಸ್ಟಾರ್ ಹೀರೋಯಿನ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + 16 =
Remember me
