ನವದೆಹಲಿ:ತರಕಾರಿ, ಹಣ್ಣು , ಹೂ ಖರೀದಿ ಮಾಡುವುದನ್ನು ನಾವು ಕೇಳಿದ್ದೇವೆ.  ಆದರೆ ಈ ಹುಡುಗಿಯೊಬ್ಬಳು  ಏನೆಲ್ಲ ಮಾರಿ ಹಣ ಮಾಡಿದ್ದಾಳೆ ಎಂದು ನಿಮಗೆ ತಿಳಿದರೆ ಖಂಡಿತಾ ನೀವು ಆಶ್ಚರ್ಯ ಪಡುತ್ತೀರ…
ಅಮೆರಿಕಾದ  ಸಾಮಾಜಿಕ ಜಾಲತಾಣ ಪ್ರಭಾವಿ ಹಾಗೂ ಉದ್ಯಮಿ ಸ್ಟೆಫನಿ 2021ರಲ್ಲಿ ಹೊಸ ಉದ್ಯಮ ಶುರು ಮಾಡಿದ್ಲು. ಅದೇನೆಂದ್ರ ತನ್ನ ಗ್ಯಾಸ (Gas) ನ್ನು ಬಾಟಲಿಯಲ್ಲಿ ತುಂಬಿ ಮಾರಾಟ ಮಾಡೋದು. ಚಿಕ್ಕ ಗ್ಲಾಸಿನ ಜಾರಿನಲ್ಲಿ ಅದನ್ನು ತುಂಬಿ ಆಕೆ ಮಾರಿದಳು. ಸ್ಟೆಫಿನ್ ಮ್ಯಾಟೊ ಬರಿ ಗ್ಯಾಸ್ ಮಾರಾಟ ಮಾಡೋದು ಮಾತ್ರವಲ್ಲ, ಅದನ್ನು ಹೇಗೆ ಗಾಜಿನ ಜಾರಿಗೆ ತುಂಬಬೇಕು ಎನ್ನುವ ಸಂಪೂರ್ಣ ವಿಧಾನವನ್ನು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.
ಬೀನ್ಸ್, ಪ್ರೋಟೀನ್, ಬೇಯಿಸಿದ ಮೊಟ್ಟೆ, ಪ್ರೋಟೀನ್ ಶೇಕ್ ಮತ್ತು ಮೊಸರನ್ನು ಬೆಳಗಿನ ಉಪಾಹಾರಕ್ಕಾಗಿ ಸ್ಟೆಫಿನ್ ತಿನ್ನುತ್ತಿದ್ದಳು. ಗ್ಯಾಸ್ ಹೊರ ಬರಲು ಶುರುವಾಗುತ್ತೋ ಆಗ ಅದನ್ನು ಬಾಟಲಿಯಲ್ಲಿ ತುಂಬುತ್ತಿದ್ದಳು.  ಸ್ಟೆಫಿನ್ ಒಂದು ಸಣ್ಣ ಜಾರ್ ಗ್ಯಾಸನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಆಕೆ ಒಂದೇ ವಾರದಲ್ಲಿ ಗ್ಯಾಸ್ ಮಾರಾಟ ಮಾಡಿ 37 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಳು.ಸ್ಟೆಫಿನ್ ಈ ಬ್ಯುಸಿನೆಸ್ ತುಂಬಾ ದಿನ ನಡೆಯಲಿಲ್ಲ. ಆಕೆ ಗ್ಯಾಸ್ ಆಗ್ತಿದ್ದ ಆಹಾರವನ್ನು ಹೆಚ್ಚು ಸೇವನೆ ಮಾಡಿದ ಕಾರಣ ಅದು ಹೃದಯದ ಆರೋಗ್ಯ ಹಾಳುಮಾಡಿತ್ತು. ಸ್ಟೆಫಿನ್ ಹೃದಯಾಘಾತಕ್ಕೆ ಒಳಗಾಗಿದ್ದಳು.
‘ಲಕ್ಷ್ಮಿ ಟಿಫನ್ ರೂಮ್’ ಸೀರಿಯಲ್‌ ಮೂಲಕ ಕಿರತೆರೆಗೆ ಬಣ್ಣ ಹಚ್ಚಿದ ನಟ ಟೆನ್ನಿಸ್ ಕೃಷ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 5 =
Remember me
