ಮಹಾರಾಷ್ಟ್ರ:160 ಕೆಜಿ ತೂಕದ ಅಸ್ವಸ್ಥ ಮಹಿಳೆಯೊಬ್ಬರು ಹಾಸಿಗೆಯಿಂದ ಬಿದ್ದ ನಂತರ ಆಕೆಯನ್ನು ಮೇಲೆತ್ತಲು ಗುರುವಾರ ಮಹಾರಾಷ್ಟ್ರದ ಥಾಣೆ ನಗರದ ಕುಟುಂಬವು ಅಗ್ನಿಶಾಮಕ ಇಲಾಖೆಯ ಸಹಾಯವನ್ನು ಕೋರಿದೆ.
ಇದನ್ನೂ ಓದಿ:ಮಾಧುರಿ ದೀಕ್ಷಿತ್ ಬರಿ ಒಳ ಉಡುಪಿನಲ್ಲಿ ಮಾತ್ರ ನಟಿಸಲ್ಲ ಎಂದಿದ್ದಳು; ಆ ದಿನ ನೆನೆದ ನಿರ್ಮಾಪಕ
160 ಕೆಜಿ ತೂಕದ ಅಸ್ವಸ್ಥ ಮಹಿಳೆ ತನ್ನ ಹಾಸಿಗೆಯಿಂದ ಬಿದ್ದ ಘಟನೆ ಗುರುವಾರ ಮಹಾರಾಷ್ಟ್ರದ ಥಾಣೆ ನಗರದಲ್ಲಿ ಸಂಭವಿಸಿದೆ. ತೂಕವುಳ್ಳ ಆಕೆಯನ್ನು ಮೇಲೆತ್ತಲು ಕುಟುಂಬವು ಅಗ್ನಿಶಾಮಕ ಇಲಾಖೆಯ ಸಹಾಯವನ್ನು ಕೋರಿದೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಆಸೆ ಈಡೇರಿಸದ ಶಿವನ ಮೇಲೆ ಕೋಪಗೊಂಡ ಯುವಕ, ದೇವಸ್ಥಾನದಲ್ಲಿದ್ದ ಶಿವಲಿಂಗವನ್ನೇ ಕದ್ದ!
ತನ್ನ ಅನಾರೋಗ್ಯದ ಕಾರಣ ಮಹಿಳೆಗೆ ಹಾಸಿಗೆಯಿಂದ ಎದ್ದು ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ 62 ವರ್ಷದ ಮಹಿಳೆ ವಾಘ್ಬಿಲ್ ಪ್ರದೇಶದಲ್ಲಿನ ತಮ್ಮ ಫ್ಲಾಟ್‌ನಲ್ಲಿ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಹಾಸಿಗೆಯಿಂದ ಬಿದ್ದಿದ್ದಾಳೆ. ಆದರೆ, ಆಕೆಯ ಕುಟುಂಬ ಸದಸ್ಯರಿಗೆ ಆಕೆಯನ್ನು ಬೆಡ್ ಮೇಲೆ ಎತ್ತಿ ಮಲಗಿಸಲು ಸಾಧ್ಯವಾಗಲಿಲ್ಲ. ಈ ವಿಚಾರವಾಗಿ ಭಯಭೀತರಾದ ಕುಟುಂಬ ಸದಸ್ಯರು ಅಗ್ನಿಶಾಮಕ ಅಧಿಕಾರಿಗಳನ್ನು ಕರೆಸಿದ್ದಾರೆ.
ಇದನ್ನೂ ಓದಿ:ಚಂದ್ರನ‌ ಜತೆ ಸೆಲ್ಫಿ ತೆಗೆದುಕೊಂಡ ಆದಿತ್ಯ ಎಲ್ 1; ಈ ಚಿತ್ರವನ್ನು ಹಂಚಿಕೊಂಡ ಇಸ್ರೋ
ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ (ಆರ್‌ಡಿಎಂಸಿ) ತಂಡವು ಫ್ಲಾಟ್‌ಗೆ ಧಾವಿಸಿ, ಮಹಿಳೆಯನ್ನು ಮೇಲಕ್ಕೆತ್ತಿ ಹಾಸಿಗೆಯ ಮೇಲೆ ಇರಿಸಿದೆ. ಬಿದ್ದ ಕಾರಣ ಮಹಿಳೆಗೆ ಯಾವುದೇ ಗಾಯಗಳಾಗಿಲ್ಲ ಎಂದು ಥಾಣೆ ನಗರದ ಮುನ್ಸಿಪಲ್ ಕಾರ್ಪೊರೇಷನ್ (ಟಿಎಂಸಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಂದೆಯಾದ 3 ತಿಂಗಳಿಗೆ ಗರ್ಲ್​​ಫ್ರೆಂಡ್​ನಿಂದ ದೂರವಾದ 83 ವರ್ಷದ ನಟ; ಮಗುವನ್ನು ಇಬ್ಬರ ಸುಪರ್ದಿಗೆ ನೀಡುವಂತೆ ಕೋರ್ಟ್​ ಮೊರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + nineteen =
Remember me
