ಅಹಮದಾಬಾದ್​:ಗಂಡ ನನ್ನೊಂದಿಗೆ ಕಳೆದ ಒಂದು ವರ್ಷದಿಂದ ಸೆಕ್ಸ್​ ಮಾಡಲು ಒಪ್ಪುತ್ತಿಲ್ಲ ಎಂದು ಹೆಂಡತಿಯೊಬ್ಬಳು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. 2 ವರ್ಷದ ಮಗಳಿಗೆ ಗಂಡ ಬಿಯರ್​ ಕುಡಿಯಲು ಒತ್ತಾಯಿಸುತ್ತಿರುವುದಾಗಿಯೂ ಆಕೆ ದೂರಿದ್ದಾಳೆ.
ಅಹಮದಾಬಾದ್​ ಮೂಲದ ಮಹಿಳೆಯೊಬ್ಬಳು 2016 ರಲ್ಲಿ ದುಬೈ ಮೂಲದ ಹುಡುಗನನ್ನು ಮದುವೆಯಾಗಿದ್ದಳು. 2017ರಲ್ಲಿ ದುಬೈಗೆ ಶಿಫ್ಟ್​ ಆಗಿದ್ದಳು. ಆದರೆ ಕಳೆದ ಒಂದು ವರ್ಷದಿಂದ ಆತ ಆಕೆಯೊಂದಿಗೆ ಸೆಕ್ಸ್​ ಮಾಡಿಲ್ವಂತೆ. ದಂಪತಿಗೆ ಎರಡು ವರ್ಷದ ಮಗಳಿದ್ದು, ಆ ಮಗುವಿಗೆ ಆತ ಬಿಯರ್​ ಕುಡಿಸುತ್ತಾನಂತೆ. ಖಾಲಿ ಬಿಯರ್​ ಬಾಟೆಲ್​ಗಳನ್ನು ಕೊಟ್ಟು ಅದರಲ್ಲಿ ಆಟವಾಡುವಂತೆ ಹೇಳುತ್ತಾನಂತೆ.
ಇದೇ ಕಾರಣದಿಂದ ಮಹಿಳೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಗಂಡ ದುಬೈನಲ್ಲಿ ತನ್ನ ಮೇಲೆ ದೌರ್ಜನ್ಯ ಮಾಡಿದ್ದಾಗಿ ಆಕೆ ದೂರಿನಲ್ಲಿ ದಾಖಲಿಸಿದ್ದಾಳೆ. (ಏಜೆನ್ಸೀಸ್​)
ಆಸ್ಪತ್ರೆಗೆ ದೇವೇಗೌಡ ದಾಖಲು, ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ

ವಾಂತಿ ಮಾಡಲೆಂದು ಬಸ್ಸಿನ ಕಿಟಕಿಯಲ್ಲಿ ತಲೆ ಹಾಕಿದ ಬೆನ್ನಲ್ಲೇ ತುಂಡಾಗಿ ಬಿತ್ತು ಬಾಲಕಿಯ ರುಂಡ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + 5 =
Remember me
