ನವದೆಹಲಿ: ಪ್ರಧಾನಿ ಮೋದಿಪ್ರತಿಪಕ್ಷಗಳ ವಿರುದ್ಧ ಬಳಸಿದ್ದ ಪದವೊಂದನ್ನು ರಾಜ್ಯಸಭೆಯ ಕಡತದಿಂದ ತೆಗೆದು ಹಾಕಿದ ಅಪರೂಪದ ಪ್ರಸಂಗ ಗುರುವಾರ ನಡೆದಿದೆ.
ರಾಷ್ಟ್ರೀಯ ಜನಸಂಖ್ಯಾ ದಾಖಲೆ (ಎನ್​ಪಿಆರ್) ಸಂಬಂಧ ಮಾತನಾಡಿದ ಮೋದಿ, ಎನ್​ಪಿಆರ್ ಬಗ್ಗೆ ಪ್ರತಿಪಕ್ಷಗಳು ‘ಸುಳ್ಳು’ ಹರಡುತ್ತಿವೆ ಎಂದು ಆಪಾದಿಸಿದ್ದರು. ಸುಳ್ಳು ಪದವನ್ನು ಕಡತದಿಂದ ತೆಗೆಯಲಾಯಿತು. ‘ಸುಳ್ಳು’ ಅಸಂಸದೀಯ ಪದವಾಗಿದೆ ಎಂಬುದು ಅಧಿಕಾರಿಗಳ ವಿವರಣೆ. ಪ್ರ
ತಿಪಕ್ಷ ನಾಯಕ ಕಾಂಗ್ರೆಸ್​ನ ಗುಲಾಂ ನಬಿ ಆಜಾದ್​ರ ಭಾಷಣದಿಂದಲೂ ಒಂದು ಪದವನ್ನು ತೆಗೆದು ಹಾಕಲಾಯಿತು. 2013ರಲ್ಲಿ ರಾಜ್ಯಸಭೆಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಬಳಸಿದ್ದ ಕೆಲ ಪದಗಳನ್ನೂ ಕಡತದಿಂದ ತೆಗೆಯಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 4 =
Remember me
