ನವದೆಹಲಿ:ಸದಾ ಹೊಸತನಕ್ಕೆ ತುಡಿಯುವ ಪ್ರಧಾನಿ ಮೋದಿ ಅವರಿಂದ ಇನ್ನೊಂದು ಹೊಸ ಪ್ರಯತ್ನ ನಡೆದಿದೆ.
ವಿದ್ಯಾರ್ಥಿಗಳೊಂದಿಗೆ ತಾವೂ ಮಕ್ಕಳಾಗಿ ಹೋಗುವ ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳಿಗೆ ಸದಾ ಸ್ಪೂರ್ತಿ ತುಂಬುವ ಮಾತನಾಡುತ್ತಾರೆ.
ಇನ್ನು ಮಕ್ಕಳ ಪರೀಕ್ಷೆಗಳ ಸಮಯ ಆರಂಭವಾಗುತ್ತಿದೆ. ಅದಕ್ಕಾಗಿ “ಎಕ್ಸಾಮ್​ ವಾರಿಯರ್​” ಎಂಬ ಪುಸ್ತಕವೂ ಪ್ರಕಟಗೊಂಡಿದೆ. ಈಗ ಈ ಪುಸ್ತಕ ಬ್ರೈಲ್​ ಲಿಪಿಯಲ್ಲೂ ಲಭ್ಯವಿದೆ.
ಈ ಮಾಹಿತಿಯನ್ನು ಟ್ವೀಟರ್​ನಲ್ಲಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ನಾವು ವಿಶ್ವ ಬ್ರೈಲ್​ ದಿನಾಚರಣೆ ಮಾಡಿದ್ದೇವೆ. ​ ಅಂಧ ಮತ್ತು ಮಧ್ಯಮ ದೃಷ್ಟಿ ಇರುವ ಮಕ್ಕಳ ಬಗ್ಗೆ ನಮ್ಮ ಬದ್ಧತೆ ಹೀಗೆ ಮುದುವರಿಯುವ ಭರವಸೆ ನೀಡುತ್ತೇನೆ ಎಂದು ಟ್ವಿಟ್​ನಲ್ಲಿ ತಿಳಿಸಿದ್ದಾರೆ.
ಜತೆಗೆ ಎಕ್ಸಾಮ್​ ವಾರಿಯರ್​ ಪುಸ್ತಕವನ್ನು ಬ್ರೈಲ್​ ಲಿಪಿಯಲು ನಿಮಗೆಲ್ಲ ಪರಿಚಯಿಸಲು ಸಂತಸವಾಗುತ್ತದೆ ಎಂದು ಹೇಳಿರುವ ಪ್ರಧಾನಿ, “ಹ್ಯಾಪಿ ಸ್ಟಡಿಯಿಂಗ್​” ಎಂದು ವಿಶ್​ ಮಾಡಿದ್ದಾರೆ.(ಏಜೆನ್ಸೀಸ್​)
Today, we mark World Braille Day and reiterate our commitment towards ensuring enhanced communication mechanisms for the blind and partially sighted.
I am also delighted to share that@examwarriorsis now available in Braille!
Happy studying. 👍https://t.co/OuurkzuVqd
— Narendra Modi (@narendramodi)January 4, 2020

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:three × 2 =
Remember me
