ನವದೆಹಲಿ:ಬ್ರೆಡ್ ಎಂದರೆ ಸಾಕು ಮೊದಲು ನಮಗೆ ನೆನಪಾಗುವುದೇ ಬೇಕರಿ. ಬ್ರೆಡ್​ನಿಂದ ಮಾಡುವ ವಿವಿಧ ತಿಂಡಿ, ತಿನಿಸುಗಳನ್ನು ನಮ್ಮ ಬಾಲ್ಯಗಳಲ್ಲಿ ಅಧಿಕವಾಗಿಯೇ ಸೇವನೆ ಮಾಡಿದ್ದೇವೆ. ಮೈದಾ ಹಿಟ್ಟಿನಲ್ಲಿ ಮಾಡಿರುವ ಬ್ರೆಡ್​ ಬೆಳಗ್ಗಿನ ಟೀ ಜತೆಗೆ ಸೇವಿಸಲು ಅನೇಕರು ಇಂದಿಗೂ ಬಯಸುತ್ತಾರೆ.
ಇದನ್ನೂ ಓದಿ:ಕೆನಡಾ ಪ್ರಧಾನಿಗೆ ಮತ್ತೊಂದು ಹೊಡೆತ, ಪ್ರಧಾನಿ ರೇಸ್‌ನಲ್ಲಿ ಹಿಂದುಳಿದ ಜಸ್ಟಿನ್ ಟ್ರುಡೊ
ಮೈದಾ ಬ್ರೆಡ್​ ಸೇರಿದಂತೆ ಗೋಧಿ, ಡ್ರೈಫ್ರೂಟ್​, ಸಿರಿಧಾನ್ಯಗಳ ಬ್ರೆಡ್​ಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಂತೂ ಹೋಟೆಲ್​ ಸೇರಿದಂತೆ ಹಲವು ಉದ್ಯಮಗಳು ಬ್ರೆಡ್ ಅನ್ನು ಅಧಿಕವಾಗಿ​ ಬಳಕೆ ಮಾಡುತ್ತಿದ್ದು, ಜಗತ್ತಿನಲ್ಲಿ ಯಾವ ದೇಶಗಳು ಬ್ರೆಡ್​ ಬಳಕೆಯಲ್ಲಿ ಮುಂದಿದೆ ಮತ್ತು ಹಿಂದಿದೆ ಎಂಬುದರ ಮಾಹಿತಿಯನ್ನು ‘ವರ್ಲ್ಡ್​ ಆಫ್​ ಸ್ಟಾಟಸ್ಟಿಕ್ಸ್’​ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ:ವಿಮಾನದ ತುರ್ತು ಬಾಗಿಲು ತೆರೆಯಲು ವ್ಯಕ್ತಿ ಮುಂದಾಗಿದ್ದೇಕೆ?; ಅಸಲಿ ಕಾರಣ ತಿಳಿಸಿದ ಪೊಲೀಸರು
ಆಯಾ ದೇಶಗಳ ವಾರ್ಷಿಕ ತಲಾವಾರು ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಕಂಡತಿದೆ:
ಭಾರತ: 1.75 ಕೆಜಿನೈಜೀರಿಯಾ: 2.26 ಕೆಜಿಬ್ರೆಜಿಲ್: 2.88 ಕೆಜಿಇಂಡೋನೇಷ್ಯಾ: 4.7 ಕೆಜಿಚೀನಾ: 5.83 ಕೆಜಿಯುಎಸ್ಎ: 17 ಕೆಜಿದಕ್ಷಿಣ ಆಫ್ರಿಕಾ: 25.8 ಕೆಜಿಜಪಾನ್: 28.3 ಕೆಜಿ
ಮೆಕ್ಸಿಕೋ: 33.5 ಕೆಜಿಯುಕೆ: 37 ಕೆಜಿಸೌದಿ ಅರೇಬಿಯಾ: 39 ಕೆಜಿಸ್ಲೊವೇನಿಯಾ: 39 ಕೆಜಿಇಟಲಿ: 44 ಕೆಜಿಆಸ್ಟ್ರಿಯಾ: 46 ಕೆಜಿಸ್ಪೇನ್: 46 ಕೆಜಿಬೆಲ್ಜಿಯಂ: 47 ಕೆಜಿಸ್ವಿಟ್ಜರ್ಲೆಂಡ್: 48 ಕೆಜಿಫ್ರಾನ್ಸ್: 50 ಕೆಜಿನಾರ್ವೆ: 52 ಕೆಜಿ
ಇದನ್ನೂ ಓದಿ:ಮಂಡ್ಯ ಕಾವೇರಿ ಪಂಪ್​ ಹೌಸ್ ಮುತ್ತಿಗೆ ಹಾಕಿದವರನ್ನು ಬಂಧಿಸಿದ ಪೊಲೀಸರು
ರಷ್ಯಾ: 54 ಕೆಜಿಸ್ವೀಡನ್: 54 ಕೆಜಿಲಕ್ಸೆಂಬರ್ಗ್: 55 ಕೆಜಿಫಿನ್ಲ್ಯಾಂಡ್: 55 ಕೆಜಿಜರ್ಮನಿ: 57 ಕೆಜಿನೆದರ್ಲ್ಯಾಂಡ್ಸ್: 60 ಕೆಜಿಹಂಗೇರಿ: 60 ಕೆಜಿಐರ್ಲೆಂಡ್: 68 ಕೆಜಿಗ್ರೀಸ್: 70 ಕೆಜಿ
ಡೆನ್ಮಾರ್ಕ್: 70 ಕೆಜಿಪೋಲೆಂಡ್: 70 ಕೆಜಿಪೋರ್ಚುಗಲ್: 70 ಕೆಜಿಅರ್ಜೆಂಟೀನಾ: 72 ಕೆಜಿಸೈಪ್ರಸ್: 74 ಕೆಜಿಉಕ್ರೇನ್: 88 ಕೆಜಿಬಲ್ಗೇರಿಯಾ: 131.1 ಕೆಜಿಸೆರ್ಬಿಯಾ: 135 ಕೆಜಿಟರ್ಕಿ: 199.6 ಕೆಜಿ(ಏಜೆನ್ಸೀಸ್).
ವಿಮಾನದ ತುರ್ತು ಬಾಗಿಲು ತೆರೆಯಲು ವ್ಯಕ್ತಿ ಮುಂದಾಗಿದ್ದೇಕೆ?; ಅಸಲಿ ಕಾರಣ ತಿಳಿಸಿದ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 16 =
Remember me
