ನವದೆಹಲಿ: ನಾರ್ವೆಯನ್​ ನೊಬೆಲ್​ ಕಮಿಟಿ ನೀಡುವ 2020ನೇ ಸಾಲಿನ ನೊಬೆಲ್​ ಶಾಂತಿ ಪುರಸ್ಕಾರಕ್ಕೆ ವರ್ಲ್ಡ್​ ಫುಡ್​ ಪ್ರೋಗ್ರಾಮ್​ (ಡಬ್ಲ್ಯುಎಫ್​ಪಿ) ಪಾತ್ರವಾಗಿದೆ.
ಹಸಿವು ನಿವಾರಣೆ ನಿಟ್ಟಿನಲ್ಲಿ ಹಾಗೂ ಸಂಘರ್ಷ-ವಿವಾದಗ್ರಸ್ತ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವ ಸಲುವಾಗಿ ನಡೆಸಿ ಪ್ರಯತ್ನಗಳು ಮತ್ತು ಹಸಿವನ್ನು ಸಂಘರ್ಷ ಅಥವಾ ಯುದ್ಧಕ್ಕೆ ಅಸ್ತ್ರವಾಗಿಸುವುದನ್ನು ತಡೆಯುವುದಕ್ಕೆ ವರ್ಲ್ಡ್​ ಫುಡ್​ ಪ್ರೋಗ್ರಾಮ್​ ನಡೆಸಿದ ಕೆಲಸಗಳ ಹಿನ್ನೆಲೆಯಲ್ಲಿ ಈ ನೊಬೆಲ್​ ಶಾಂತಿ ಪುರಸ್ಕಾರಕ್ಕೆ ಅದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. (ಏಜೆನ್ಸೀಸ್​)
BREAKING NEWS:The Norwegian Nobel Committee has decided to award the 2020 Nobel Peace Prize to the World Food Programme (WFP).#NobelPrize#NobelPeacePrizepic.twitter.com/fjnKfXjE3E
— The Nobel Prize (@NobelPrize)October 9, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − eight =
Remember me
