ನವದೆಹಲಿ:ಕೆಲವರು ಉಪದೇಶ ಹೇಳುತ್ತಾರೆ. ಆದರೆ, ಅದನ್ನು ಅವರೇ ಪಾಲಿಸುವುದಿಲ್ಲ. ಈ ಹೇಳಿಕೆಗೆ ಅಪವಾದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು.
ಹೌದು, ಅವರು ಸದೃಡ ಆರೋಗ್ಯ ರೂಪಿಸಿಕೊಳ್ಳಿ ಎಂದು ಏಪ್ರಿಲ್ 7 ರ ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಕರೆ ನೀಡಿದ್ದರು. ಆದರೆ, ಅವರು ಕೆಲ ರಾಜಕಾರಣಿಗಳಂತೆ ಕಾಟಾಚಾರಕ್ಕೆ ಹೇಳಿಕೆ ನೀಡಿ ಸುಮ್ಮನಾಗಲಿಲ್ಲ.
ಸ್ವತಃ ತಮ್ಮ ಟ್ವಿಟ್ಟರ್​ ಅಕೌಂಟ್​ನಲ್ಲಿ ತಾವು ಕಠಿಣ ವರ್ಕಔಟ್ ಮಾಡುತ್ತಿರುವ ವಿಡಿಯೋ ಪೋಸ್ಟ್​ ಮಾಡಿ, ಎಲ್ಲರೂ ವ್ಯಾಯಾಮದಿಂದ ಉತ್ತಮ ಆರೋಗ್ಯ ರೂಪಿಸಿಕೊಳ್ಳಿ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಅಲ್ಲದೇ ಸದ್ಗುರು ಅವರ ಆರೋಗ್ಯದ ಸಂದೇಶವನ್ನು ಹಂಚಿಕೊಂಡಿದ್ದಾರೆ.
I agree 100% with Sadhguru's quote:"Health is your responsibility. Creating health is about revitalizing your body, mind, emotions, and life energies to a higher level of functioning" On#WorldHealthDaylet's pledge to make our earth more clean & stay healthy.#FitIndiaMovementpic.twitter.com/Ge8Y7L4Hut
— Kiren Rijiju (@KirenRijiju)April 7, 2021

ಇದನ್ನೂ ಓದಿ:ನೀ ಅಂದ್ರೆ ನನಗಿಷ್ಟ, ಮದುವೆ ಆಗ್ತೀನಿ ಎಂದವನ ಹಿಂದಿತ್ತು ಕರಾಳ ಮುಖ! ಮಹಿಳಾ ಟೆಕ್ಕಿಗೆ ಶಾಕ್​
ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆಯ ಹೊಣೆ ಹೊತ್ತಿರುವ ಅವರು ಸುಮ್ಮನೇ ಉಪದೇಶಗಳನ್ನು ಕೊಡದೇ ತಾವು ಸ್ವತಃ ನುಡಿದಂತೆ ನಡೆದು ಇತರರಿಗೆ ಮಾದರಿಯಾಗಿದ್ದಾರೆ. ಕಿರಣ ರಿಜುಜು ಅವರು ಹಿಮಾಚಲ ಪ್ರದೇಶ ಮೂಲದ 49 ವಯಸ್ಸಿನ ರಾಜಕಾರಣಿಯಾಗಿದ್ದಾರೆ.
ಮೂವತ್ತು ವರ್ಷಗಳ ನಂತರ ತನ್ನದೇ ದಾಖಲೆ ಮುರಿದು ಉಗುರು ಕತ್ತರಿಸಿದಳು!

‘ಮಹಾ’ ಸರ್ಕಾರಕ್ಕೆ ಸಂಕಷ್ಟ: ಸಿಬಿಐ ತನಿಖೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 3 =
Remember me
