ಜಿನೇವಾ:ವಿಶ್ವದ ಅತಿ ದೊಡ್ಡ ದಿ ರಾಕ್​​ ಹೆಸರಿನ ಬಿಳಿ ವಜ್ರವನ್ನು ಮುಂದಿನ ವಾರ ಹರಾಜಿಗಿಡಲು ಸಿದ್ಧತೆ ನಡೆಸಲಾಗಿದೆ. 200 ಕ್ಯಾರೆಟ್​ಗೂ ಅಧಿಕ ತೂಕವಿರುವ ಎರಡು ವಜ್ರದ ದೊಡ್ಡ ಹರಳುಗಳು ಇದರಲ್ಲಿದೆ.
ಗಾಲ್ಫ್​​ ಬಾಲ್​ ಗಾತ್ರವಿರುವ 228.31 ಕ್ಯಾರೆಟ್​ನ ಈ ವಜ್ರವನ್ನು ಸದ್ಯ ಹರಾಜಿಗಿಡಲಾಗುವುದು. ಬರೋಬ್ಬರಿ 30ಮಿಲಿಯನ್​ ಡಾಲರ್​ ಹರಾಜಿಗಿಡಲಾಗಿದೆ ಎಂದು ಹರಾಜುದಾರರು ತಿಳಿಸಿದ್ದಾರೆ.
ಜಿನೇವಾದ ಕ್ರಿಸ್ಟಿ ಆಭರಣ ಸಂಸ್ಥೆ ಬಿಳಿ ವಜ್ರದ ಹರಾಜಿಗಿಡಲು ಸದ್ಯ ಬೆಲೆಯನ್ನು ನಿಗದಿಪಡಿಸಿದೆ. ಇನ್ನು ಹರಾಜು ಪ್ರಕ್ರಿಯೆಯಲ್ಲಿ ಇನ್ನೂ ಹೆಚ್ಚು ಬೆಲೆಗೆ ಮಾರಾಟವಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಇದು ಸಂಪೂರ್ಣವಾಗಿ ಪಿಯರ್​ ಆಕಾರದಲ್ಲಿದ್ದು, ಹರಾಜಿನಲ್ಲಿ ಮಾರಾಟವಾಗುವ ಅಪರೂಪದ ರತ್ನಗಳಲ್ಲಿ ಒಂದಾಗಿದೆ.ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆ ಮಾಡಲಾದ ದಿ ರಾಕ್​​ ವಜ್ರವು ಹಿಂದಿನ ಮಾಲೀಕರು ನೆಕ್ಲೇಸ್​ ರೂಪದಲ್ಲಿ ಧರಿಸುತ್ತಿದ್ದರು. 2017ರಲ್ಲಿ 163.41 ಕ್ಯಾರೆಟ್​ ಡೈಮಂಡ್​​ ಹರಳುಗಳಲ್ಲಿ ಹರಾಜಿಗಿಡಲಾಗಿತ್ತು.
ಕ್ರಿಸ್ಟಿ ಸಂಸ್ಥೆಯು ಇದನ್ನು 205.07 ಕ್ಯಾರೆಟ್​​ ಗೆ ಅಭಿವೃದ್ಧಿಪಡಿಸಿದೆ. ಇದು 1918ರಲ್ಲಿ ಮೊದಲ ಬಾರಿಗೆ ಮಾರಾಟವಾಗಿತ್ತು. ಲಂಡನ್​ನಲ್ಲಿ ಇದನ್ನು ಹರಾಜಿಗಿಡಲಾಗಿತ್ತು. ಆಗ 10,000 ಪೌಂಡ್​ (12,350ಡಾಲರ್​)ಗೆ ಮಾರಾಟವಾಗಿತ್ತು.
ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ಕೇಂದ್ರಗಳು ಮತ್ತೆ ಆರೋಗ್ಯ ಇಲಾಖೆಯ ಸುಪರ್ದಿಗೆ: ಸರ್ಕಾರದಿಂದ ಆದೇಶ

ಕೊಡಗಿನಲ್ಲಿ ಭಾರೀ ಮಳೆ,ಬಿರುಗಾಳಿಗೆ ಹಾರಿಹೊದ ಮನೆಯ ಮೇಲ್ಛಾವಣಿ, ಕುಸಿದ ಮನೆ ಗೋಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 2 =
Remember me
