ನವದೆಹಲಿ:ನಾಣ್ಯಗಳ ಬಳಕೆ ಎರಡು ಸಾವಿರ ವರ್ಷಗಳ ಹಿಂದೆ ಆರಂಭವಾಯಿತು ಎಂದು ಇತಿಹಾಸ ಹೇಳುತ್ತದೆ. ಕಾಲಾನಂತರ ನಾಣ್ಯಗಳು ಸಹ ಬದಲಾಗುತ್ತಾ ಬಂದಿದೆ. ಓಲ್ಡ್​ ಇಸ್​ ಗೋಲ್ಡ್​ ಎಂದು ಹಿರಿಯರು ಹೇಳುವ ಮಾತಿನಂತೆ ಇಂದು ಹಳೆಯ ನಾಣ್ಯಗಳಿಗೂ ಭಾರಿ ಬೇಡಿಕೆ ಇದೆ.
ಹೌದು. 1994, 1995, 1997 ಮತ್ತು 2000 ಸರಣಿಯ ವಿಶೇಷವಾದ 2 ರೂಪಾಯಿ ನಾಣ್ಯಗಳಿಗೆ ಬಹುಬೇಡಿಕೆ ಬಂದಿದೆ. ನಿಮ್ಮ ಬಳಿ ಏನಾದರೂ ನಾಣ್ಯಗಳಿದ್ದರೆ ನೀವು ಲಕ್ಷಾಧಿಪತಿಯಾಗುವ ಸಾಧ್ಯತೆ ಇದೆ. ವಿಶೇಷವಾದ ನಾಣ್ಯಗಳನ್ನು ಮಾರಾಟ ಮಾಡಿ ಲಕ್ಷ ರೂಪಾಯಿ ಗಳಿಸಬಹುದಾಗಿದೆ.
ಎಲ್ಲಿ ಮತ್ತು ಹೇಗೆ?1. ಮೊದಲು ಬೆಂಗಳೂರು ಮೂಲದ ಕ್ವಿಕ್ಕರ್​ ವೆಬ್​ಸೈಟ್​ನಲ್ಲಿ ರಿಜಿಸ್ಟರ್​ ಮಾಡಿಕೊಳ್ಳಬೇಕು.2. ಬಳಿಕ ವಿಶೇಷವಾದ ಎರಡು ರೂಪಾಯಿ ನಾಣ್ಯದ ಫೋಟೋ ತೆಗೆದು ವೆಬ್​​ಸೈಟ್​ನಲ್ಲಿ ಅಪ್​ಲೋಡ್​ ಮಾಡಿ.3. ಫೋಟೋ ಅಪ್​ಲೋಡ್​ ಮಾಡಿದ ಬಳಿಕ ನಿಮ್ಮ ಮೊಬೈಲ್​ ನಂಬರ್​ ಮತ್ತು ಈಮೇಲ್ ಅಥವಾ ವಾಸ ಸ್ಥಳದ ಮಾಹಿತಿ​ ನೀಡಬೇಕು. ನೀವು ನೀಡಿದ ಮಾಹಿತಿಯನ್ನು ವೆಬ್​ಸೈಟ್​ ವೆರಿಫೈ ಸಹ ಮಾಡಲಿದೆ.4. ನೀವು ಅಪ್​ಲೋಡ್​ ಮಾಡಿದ ವಿಶೇಷ ಎರಡು ರೂಪಾಯಿ ನಾಣ್ಯವನ್ನು ನೋಡಿ ಯಾರಿಗಾದರೂ ಇಷ್ಟವಾದರೆ ನೇರವಾಗಿ ನಿಮಗೆ ಕರೆ ಮಾಡಿ ಅದನ್ನು ಕೊಂಡುಕೊಳ್ಳಲಿದ್ದಾರೆ. ಇದನ್ನೆಲ್ಲ ಮಾಡುವ ಮುನ್ನ ನೀವು ವೆಬ್​ಸೈಟ್​ನಲ್ಲಿರುವ ನಿಯಮಗಳನ್ನು ಒಮ್ಮೆ ಓದಿಕೊಳ್ಳುವುದು ಒಳಿತು.
ಲವ್​ ಫೇಲ್ಯೂರ್​ ಆಗಿದ್ದಕ್ಕೆ ಠಾಣೆಗೆ ಫೋನ್​ ಮಾಡಿ ಮಹಿಳಾ ಪಿಎಸ್​ಐ ಹೀಗ್​ ಮಾಡೋದಾ?
ಪಾಕಿಸ್ತಾನದಲ್ಲಿ ಪಂಜಾಬಿ ಹಾಡು ಹಾಡ್ತಿದ್ದಾರೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
