ನವದೆಹಲಿ:ದೇಶದಲ್ಲಿ ಎಲ್ಲೇ ಹೋದರೂ ಒಂದಲ್ಲ ಒಂದು ಕಡೆ ಟೋಲ್ ಮೂಲಕ ಹಾದುಹೋಗಬೇಕಾದ್ದು ಅನಿವಾರ್ಯ. ಮಾತ್ರವಲ್ಲ, ಅಂಥ ಪ್ರಯಾಣಕ್ಕೆ ತಕ್ಕ ಟೋಲ್ ಶುಲ್ಕ ಕೊಡಬೇಕಾದ್ದು ಕೂಡ ಅನಿವಾರ್ಯ. ಸೋಷಿಯಲ್ ಮೀಡಿಯಾದಲ್ಲಿ ಈ ಟೋಲ್​ ಕುರಿತ ಸುದ್ದಿಯೊಂದು ಹರಿದಾಡುತ್ತಿದ್ದು, ಒಂದಷ್ಟು ಗೊಂದಲ ಕೂಡ ಉಂಟಾಗಲಾರಂಭಿಸಿದೆ.
ಅದರಲ್ಲೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಹೆಸರಿನಲ್ಲೇ ವದಂತಿಯೊಂದನ್ನು ಹರಿಬಿಟ್ಟು ಗೊಂದಲ ಉಂಟು ಮಾಡಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಪ್ರೆಸ್​ ಇನ್​ಫಾರ್ಮೇಷನ್​ ಬ್ಯೂರೋ (ಪಿಐಬಿ) ಸತ್ಯಪರಿಶೀಲನೆ ನಡೆಸಿ ಸ್ಪಷ್ಟನೆಯನ್ನೂ ನೀಡಿದೆ.
ಟೋಲ್​ನಲ್ಲಿ 12 ಗಂಟೆಯೊಳಗೆ ವಾಪಸ್​ ಬರುವುದಿದ್ದರೆ ಆ ವಾಪಸ್ ಪ್ರಯಾಣಕ್ಕೆ ಟೋಲ್ ಪಾವತಿಸುವಂತಿಲ್ಲ ಎಂದು ಸಚಿವ ನಿತಿನ್​ ಗಡ್ಕರಿ ಆದೇಶ ಹೊರಡಿಸಿದ್ದಾರೆ. ಅವರಿಗೆ ಧನ್ಯವಾದಗಳು ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು, ಸರ್ಕಾರ ಇಂಥ ಯಾವುದೇ ಆದೇಶ ಮಾಡಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ.
एक सोशल मीडिया पोस्ट में यह फर्जी दावा किया जा रहा है कि केंद्रीय मंत्री@nitin_gadkariके आदेशानुसार अगर आप अपनी यात्रा के दौरान 12 घंटे में वापस आ सकते हैं तो आपको रिटर्न जर्नी का कोई टोल टैक्स नहीं देना होगा#PIBFactCheck▶️@MORTHIndiaद्वारा यह आदेश जारी नहीं किया गया हैpic.twitter.com/2vJGpdrJYB— PIB Fact Check (@PIBFactCheck)August 21, 2022
एक सोशल मीडिया पोस्ट में यह फर्जी दावा किया जा रहा है कि केंद्रीय मंत्री@nitin_gadkariके आदेशानुसार अगर आप अपनी यात्रा के दौरान 12 घंटे में वापस आ सकते हैं तो आपको रिटर्न जर्नी का कोई टोल टैक्स नहीं देना होगा#PIBFactCheck▶️@MORTHIndiaद्वारा यह आदेश जारी नहीं किया गया हैpic.twitter.com/2vJGpdrJYB
ರಾಜ್ಯದಲ್ಲಿ ಬಿಡುವು ಕೊಟ್ಟಿದ್ದ ಭಾರಿ ಮಳೆ ಮತ್ತೆ ಶುರು; ಯಾವಾಗಿಂದ? ಇಲ್ಲಿದೆ ಮಾಹಿತಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
