ಬೆಂಗಳೂರು:PAN (Permanent Account Number) ಕಾರ್ಡ್​ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಬ್ಯಾಂಕಿಂಗ್ ಹಾಗೂ ಹಣಕಾಸಿನ ವ್ಯವಹಾರಗಳಿಗಂತೂ ಪ್ಯಾನ್​ ಕಾರ್ಡ್​ ಬೇಕೆ ಬೇಕು. ಪ್ಯಾನ್​ ಕಾರ್ಡ್​ಗೆ ಆಧಾರ್ ಕಾರ್ಡ್​ ಲಿಂಕ್ ಮಾಡಲೇಬೇಕು ಎಂಬ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ.
ಇದೇ ಮಾರ್ಚ್​ 31 ರ ಒಳಗಾಗಿ ನೀವು ನಿಮ್ಮ ಪ್ಯಾನ್​ ಕಾರ್ಡ್​ಗೆ ಆಧಾರ್​ ನಂಬರ್​ನ್ನು ಲಿಂಕ್​ ಮಾಡದಿದ್ದರೇ, ನಿಮ್ಮ ಪ್ಯಾನ್​ ಕಾರ್ಡ್​ ಇದ್ದೂ ಇಲ್ಲದಂತಾಗುತ್ತದೆ. ಅಂದರೆ ಅದನ್ನು ತೆರಿಗೆ ಇಲಾಖೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈಗಾಗಲೇ ಸರ್ಕಾರ ಹಲವು ಬಾರಿ ಪ್ಯಾನ್​ ಕಾರ್ಡ್​ಗೆ ಆಧಾರ್​ ಲಿಂಕ್ ಮಾಡುವ ಗಡುವನ್ನು ನೀಡಿ ವಿಸ್ತರಿಸುತ್ತಾ ಬಂದಿದೆ. ಮಾರ್ಚ್ 31 ಕೊನೆ ಎಂದು ಹೇಳಿದೆ. ಅಷ್ಟರ ಒಳಗಾಗಿ ಲಿಂಕಿಂಗ್ ಪ್ರಕ್ರಿಯೆಯನ್ನು ಮಾಡಿಕೊಳ್ಳಬೇಕಾಗಿದೆ.
ಇದನ್ನೂ ಓದಿ:ಇಂಥವರನ್ನ ನಂಬಿದ್ರೆ ಲೈಫ್​ ಬರ್ಬಾದ್​: ಬಂಧಿತ ಮೂವರು ಸಹೋದರರ ಕರಾಳ ಮುಖವಿದು..!
ಪ್ಯಾನ್​ ಕಾರ್ಡ್​ಗೆ ಆಧಾರ್ ಲಿಂಕ್ ಮಾಡುವುದು ಬಹಳ ಸುಲಭ:https://www.incometaxindiaefiling.gov.in/homeವೆಬ್​ಸೈಟಿಗೆ ಹೋಗಿ Link Aadhaar ಮೇಲೆ ಕ್ಲಿಕ್ ಮಾಡಿದರೇ ಅಲ್ಲಿನ ಕೆಲವು ಸುಲಭವಾದ ಪ್ರಕ್ರಿಯೆಗಳನ್ನು ಮುಗಿಸಿದರೆ ನಿಮ್ಮ ಪ್ಯಾನ್​ ಕಾರ್ಡ್​ ಆಧಾರ್​ಗೆ ಲಿಂಕ್ ಆಗುತ್ತದೆ. ಅಲ್ಲದೇ ಎಸ್​ಎಂಎಸ್ ಮೂಲಕವೂ ಪ್ಯಾನ್​ ಕಾರ್ಡ್​​ನ್ನು ಲಿಂಕ್ ಮಾಡಬಹುದು. ಈ ಪಾರ್ಮಾಟ್​​ನಲ್ಲಿ UIDPAN (12-digit Aadhaar number) (10-digit PAN) and send it to 567678 or 56161. ತೆರಿಗೆ ಇಲಾಖೆ ಕಚೇರಿಗೆ ಹೋಗಿಯೂ ನೀವು ಸಂಬಂಧಿಸಿದ ಅರ್ಜಿ ತುಂಬಿ ಕೊಡುವ ಮೂಲಕವೂ ಪ್ಯಾನ್​ಗೆ ಆಧಾರ್ ಲಿಂಕ್ ಮಾಡಬಹುದು.
ರಾತ್ರೋರಾತ್ರಿ ಸಿನಿಮಾ ಹಾಲ್​ಗೆ ನುಗ್ಗಿ ಸ್ನ್ಯಾಕ್ಸ್​​ ಕದ್ದು ತಿಂದು, ಸೆಕ್ಸ್​ ಮಾಡಿ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ದಂಪತಿ!

ಧೂಮಪಾನಿಗಳೇ ರೈಲು ಪ್ರಯಾಣದಲ್ಲಿ ಇನ್ಮುಂದೆ ಬಹಳ ಎಚ್ಚರದಿಂದ ಇರಿ: ಯಾಕೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 18 =
Remember me
