ಕೊಚ್ಚಿ:ಅಸ್ಲಾ ಮಾರ್ಲಿ ಓರ್ವ ಮಹಿಳಾ ಯೂಟ್ಯೂಬರ್.​ ನಾವು ವಾಸಿಸುವ ಆಧುನಿಕ ಸಮಾಜದಲ್ಲೂ ಇನ್ನೂ ಕಳಂಕವಾಗಿ ಉಳಿದುಕೊಂಡಿರುವ ಕಾಮಾಸಕ್ತಿಯ ಅನುಭವಗಳು ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ತಾವು ಆಡುವ ಮಾತುಗಳಿಂದಲೇ ಮಾರ್ಲಿ ಖ್ಯಾತಿ ಪಡೆದಿದ್ದಾರೆ.
ಇದೀಗ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾರ್ಲಿ, ಲೈಂಗಿಕತೆ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಬಯಲು ಶೌಚದ ವೇಳೆ ಗುಪ್ತಾಂಗದ ಮೂಲಕದ ದೇಹ ಪ್ರವೇಶಿಸಿತಂತೆ ಹಾವು! ಇದು ಸಾಧ್ಯವೇ? ವೈದ್ಯರು ಹೇಳಿದ್ದೇನು?

ಚಿತ್ರಮಂದಿರದಿಂದ ಎದ್ದು ಬಂದೆಓರ್ವ ವ್ಯಕ್ತಿ ಸಾರ್ವಜನಿಕ ಪ್ರದೇಶದಲ್ಲೇ ಹಸ್ತಮೈಥುನ ಮಾಡಿಕೊಳ್ಳುವುದನ್ನು ನಾನು ನೋಡಿದ್ದೇನೆ. ಅದೊಂದು ಸಣ್ಣ ರಸ್ತೆಯಾಗಿತ್ತು ಜನರು ಓಡಾಡು ರಸ್ತೆಯಲ್ಲೇ ಆತ ಹಸ್ತಮೈಥುನದಲ್ಲಿ ತೊಡಗಿದ್ದ. ಇದೇ ರೀತಿಯ ಅನುಭವವನ್ನು ನಾನು ಚಿತ್ರಮಂದಿರದ ಒಳಗೂ ಅನುಭವಿಸಿದ್ದೇನೆ. ನನ್ನ ಪಕ್ಕದಲ್ಲಿ ಕುಳಿತಿದ್ದ ಓರ್ವ ಯುವಕ, ತನ್ನ ಪ್ಯಾಂಟ್​ ಜಿಪ್​ ತೆಗೆದು, ನನ್ನ ಎದುರಲ್ಲೇ ಹಸ್ತಮೈಥುನ ಮಾಡಿಕೊಂಡನು. ಈ ವೇಳೆ ನಾನು ಸಿನಿಮಂದಿರದಿಂದಲೇ ಎದ್ದು ಹೊರಬಂದಿದ್ದೆ ಎಂದು ಅಸ್ಲಾ ಹೇಳಿದ್ದಾರೆ.
ಪುರುಷರ ಕಾಂಡೋಮ್​ಗಿಂತ ಮೂರು ಪಟ್ಟು ಹೆಚ್ಚುನಮ್ಮ ದೇಶದಲ್ಲಿ ಬಹುತೇಕರಿಗೆ ಮಹಿಳಾ ಕಾಂಡೋಮ್​ಗಳು ಮಾರುಕಟ್ಟೆಯಲ್ಲಿ ಇವೆ ಎಂಬುದೇ ತಿಳಿದಿಲ್ಲ. ಪುರುಷರ ಕಾಂಡೋಮ್​ಗಳು ಎಲ್ಲ ಕಡೆ ಇವೆ ಮತ್ತು ಮಾರುಕಟ್ಟೆಗಳಲ್ಲಿ ಸುಲಭವಾಗಿ ಕಡಿಮೆ ದರದಲ್ಲಿ ದೊರೆಯುತ್ತವೆ. ಮಹಿಳೆಯರ ಕಾಂಡೋಮ್​​ಗಳು ಹೆಚ್ಚು ಪರಿಣಾಮಕಾರಿಯಾಗಿದೆ. ಆದರೆ, ಪುರುಷರ ಕಾಂಡೋಮ್​ಗಿಂತ ಮೂರು ಪಟ್ಟು ಹೆಚ್ಚಿನ ಬೆಲೆ ಇದೆ ಎಂದು ಅಸ್ಲಾ ತಿಳಿಸಿದರು.
ಇದನ್ನೂ ಓದಿ:ಭಾನುವಾರ ಕಾರ್ಯಕರ್ತರ ಸಮ್ಮುಖದಲ್ಲಿ ನನ್ನ ನಿರ್ಧಾರ: ಟಿಕೆಟ್​ ವಂಚಿತ ವೈಎಸ್​ವಿ ದತ್ತ

ಯಾರೂ ಪೋರ್ನ್ ವೀಡಿಯೋಗಳಿಗೆ ಹೊಸಬರಲ್ಲಇಂದಿನ ದಿನಗಳಲ್ಲಿ ಮಕ್ಕಳು ಸಹ ಪೋರ್ನ್ ವಿಡಿಯೋಗಳನ್ನು ನೋಡುತ್ತಿದ್ದಾರೆ. ಈ ಸಮಕಾಲೀನ ಕಾಲದಲ್ಲಿ ಯಾರೂ ಪೋರ್ನ್ ವೀಡಿಯೋಗಳಿಗೆ ಹೊಸಬರಲ್ಲ.​ ಎಲ್ಲರೂ ಒಮ್ಮೆ ಪ್ರಯತ್ನಿಸಿದ್ದಾರೆ. ದೃಶ್ಯಗಳನ್ನು ವಾಸ್ತವವಾಗಿಸಲು ಪ್ರಯತ್ನಿಸುವಾಗ ಸಮಸ್ಯೆ ಬರುತ್ತದೆ. ಇದರಿಂದ ಹಲವು ಸಂಬಂಧಗಳು ಹಳಸಿ ಹೋಗಿವೆ. ಯಾವುದೇ ಉದ್ಯಮಕ್ಕಿಂತ ಹೆಚ್ಚಾಗಿ ಅಶ್ಲೀಲ ಮತ್ತು ಲೈಂಗಿಕ ಪ್ರವಾಸೋದ್ಯಮವು ಅಭಿವೃದ್ಧಿ ಹೊಂದುತ್ತಿದೆ ಎಂದು ಅಸ್ಲಾ ಹೇಳಿದರು.(ಏಜೆನ್ಸೀಸ್​)
ರಾಜಕೀಯದಲ್ಲಿ ಸಿನಿ ಗುಂಗು: ಪಕ್ಷದ ವರ್ಚಸ್ಸು ವೃದ್ಧಿ ಆಗಲಿಲ್ಲ, ವೈಯಕ್ತಿಕ ಛಾಪೂ ಮೂಡಿಸದ ತಾರೆಯರು

ನಾಟು ನಾಟು ನಾಟು ನಾಟು…. ಹಳ್ಳಿ ನಾಟು!

‘ಸ್ವಾತಿ ಮುತ್ತಿನ ಮಳೆ‌ಹನಿಯೇ’ ಟೈಟಲ್‌ ವಿವಾದ; ರಮ್ಯಾ ಪರವಾಗಿ ಕೋರ್ಟ್​ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + ten =
Remember me
