: ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ವಿಶ್ವದ ಅತಿ ಎತ್ತರದ ಪರ್ವತ ಯಾವುದು? ಉತ್ತರ: ಮೌಂಟ್ ಎವರೆಸ್ಟ್ ಪ್ರಶ್ನೆ 2:ಭೂಮಿಯ ಮಧ್ಯಭಾಗದ ಮೂಲಕ ಹಾದು ಹೋಗುವ ಅಕ್ಷಾಂಶ ಯಾವುದು? ಉತ್ತರ: ಸಮಭಾಜಕ ಪ್ರಶ್ನೆ 3:ವಿಶ್ವದ ಅತ್ಯಂತ ಶೀತ ಖಂಡ ಯಾವುದು? ಉತ್ತರ: ಅಂಟಾರ್ಟಿಕಾ ಪ್ರಶ್ನೆ 4:ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಯಾವುದು? ಉತ್ತರ: ಭಾರತ ಪ್ರಶ್ನೆ 5:ವಿಶ್ವದ ಅತಿ ಉದ್ದದ ನದಿ ಯಾವುದು? ಉತ್ತರ: ನೈಲ್, ಆಫ್ರಿಕಾ ಇದನ್ನೂ ಓದಿ: ಪ್ರಶ್ನೆ 6: ಜಗತ್ತಿನ ಅತಿ ದೊಡ್ಡ ಜಲಪಾತ ಯಾವುದು? ಉತ್ತರ: ವಿಕ್ಟೋರಿಯಾ ಜಲಪಾತ ಪ್ರಶ್ನೆ 7:ಜಗತ್ತಿನ ಅತಿ ದೊಡ್ಡ ಮರುಭೂಮಿ ಯಾವುದು? ಉತ್ತರ: ಸಹಾರಾ ಮರುಭೂಮಿ ಪ್ರಶ್ನೆ 8:ಯಾವ ಗ್ರಹವು ಭೂಮಿಗೆ ಹತ್ತಿರದಲ್ಲಿದೆ? ಉತ್ತರ: ಶುಕ್ರ ಪ್ರಶ್ನೆ 9:ವಿಶ್ವದ ಅತಿ ದೊಡ್ಡ ದ್ವೀಪ ಯಾವುದು? ಉತ್ತರ: ಗ್ರೀನ್‌ಲ್ಯಾಂಡ್‌ ಪ್ರಶ್ನೆ 10:ವಿಶ್ವದ ಅತ್ಯಂತ ಚಿಕ್ಕ ದೇಶ ಯಾವುದು? ಉತ್ತರ: ವ್ಯಾಟಿಕನ್ ಸಿಟಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...