: ʼಮಿಸೈಲ್ ಮ್ಯಾನ್ ಆಫ್ ಇಂಡಿಯಾ' ಎಂದು ಯಾರು ಕರೆಯುತ್ತಾರೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ: 1:ʼMAKING AWESOMEʼ ಕೃತಿಯನ್ನು ರಚಿಸಿದವರು ಯಾರು? ಉತ್ತರ: ಚೇತನ್ ಭಗತ್ ಪ್ರಶ್ನೆ 2:'' ನ ಪೂರ್ಣ ರೂಪ ಯಾವುದು? ಉತ್ತರ: ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಪ್ರಶ್ನೆ 3: ʼಜಾಗತಿಕ ತುರ್ತುಪರಿಸ್ಥಿತಿʼಯನ್ನು ಘೋಷಿಸಲು ಯಾರಿಗೆ ಅಧಿಕಾರವಿದೆ? ಉತ್ತರ: ವಿಶ್ವ ಆರೋಗ್ಯ ಸಂಸ್ಥೆ () ಪ್ರಶ್ನೆ 4:ʼಮಿಸೈಲ್ ಮ್ಯಾನ್ ಆಫ್ ಇಂಡಿಯಾ' ಎಂದು ಯಾರು ಕರೆಯುತ್ತಾರೆ? ಉತ್ತರ: ಡಾ.ಎಪಿಜೆ ಅಬ್ದುಲ್ ಕಲಾಂ ಪ್ರಶ್ನೆ 5:ಭಾರತದಲ್ಲಿ ಕರೆನ್ಸಿಯನ್ನು ವಿತರಿಸುವ ಅಧಿಕಾರವನ್ನು ಯಾರು ಹೊಂದಿದ್ದಾರೆ? ಉತ್ತರ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ () ಇದನ್ನೂ ಓದಿ: ಪ್ರಶ್ನೆ 6:ಫ್ರಾನ್ಸ್‌ನ ರಾಜಧಾನಿ ಯಾವುದು? ಉತ್ತರ: ಪ್ಯಾರಿಸ್ ಪ್ರಶ್ನೆ 7:ಮಾನವನ ಅತಿ ಉದ್ದದ ಮೂಳೆ ಯಾವುದು..? ಉತ್ತರ: ಎಲುಬು ಪ್ರಶ್ನೆ 8:ಮಾನವನ ತಲೆಬುರುಡೆಯು ಎಷ್ಟು ಮೂಳೆಗಳನ್ನು ಒಳಗೊಂಡಿದೆ? ಉತ್ತರ: 22 ಮೂಳೆಗಳು ಪ್ರಶ್ನೆ 9:ಭೂಮಿಯ ಮೇಲೆ ಅತಿ ಹೆಚ್ಚು ಶಬ್ದ ಮಾಡುವ ಪ್ರಾಣಿ ಯಾವುದು? ಉತ್ತರ: ಬ್ಲೂ ವೇಲ್ ಪ್ರಶ್ನೆ 10:ಯಾವ ದೇಶವು ಸತತ ಮೂರು ಬಾರಿ ಕ್ರಿಕೆಟ್ ವಿಶ್ವಕಪ್ ಗೆದ್ದಿದೆ? ಉತ್ತರ: ಆಸ್ಟ್ರೇಲಿಯಾ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...