: ಕಬ್ಬಿಣದ ಅದಿರಿನ ಪ್ರಮುಖ ಉತ್ಪಾದಕ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ರಕ್ತ ಹೆಪ್ಪುಗಟ್ಟುವಿಕೆಗೆ ಯಾವ ಜೀವಸತ್ವಗಳು ಸಹಾಯ ಮಾಡುತ್ತವೆ? ಉತ್ತರ: ವಿಟಮಿನ್ ಪ್ರಶ್ನೆ 2:ವಿಮಾನ ತಯಾರಿಕೆ ಉದ್ಯಮದಲ್ಲಿ ಯಾವ ಖನಿಜವನ್ನು ಬಳಸಲಾಗುತ್ತದೆ? ಉತ್ತರ: ಬಾಕ್ಸೈಟ್ ಪ್ರಶ್ನೆ 3:ವಿಶ್ವ ಆರ್ಥಿಕ ವೇದಿಕೆಯ ಪ್ರಧಾನ ಕಛೇರಿ ಎಲ್ಲಿದೆ? ಉತ್ತರ: ಸ್ವಿಜರ್ಲೆಂಡ್‌ ಪ್ರಶ್ನೆ 4:ಇರಾಕ್‌ನ ಕರೆನ್ಸಿ ಯಾವುದು? ಉತ್ತರ: ಇರಾಕಿನ ದಿನಾರ್ ಪ್ರಶ್ನೆ 5:ಮಿಜೋರಾಂನ ಅಧಿಕೃತ ಭಾಷೆಗಳು ಯಾವುವು? ಉತ್ತರ: ಮಿಜೋ ಮತ್ತು ಇಂಗ್ಲಿಷ್ ಇದನ್ನೂ ಓದಿ: ಪ್ರಶ್ನೆ 6:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವಾಗ ಸ್ಥಾಪನೆಯಾಯಿತು? ಉತ್ತರ: ಜುಲೈ 1, 1955 ಪ್ರಶ್ನೆ 7:ಅಡಿಗೆ ಸೋಡಾದ ರಾಸಾಯನಿಕ ಸೂತ್ರ ಯಾವುದು? ಉತ್ತರ: NaHCO3 ಪ್ರಶ್ನೆ 8:"ಜಾಗತಿಕ ತುರ್ತುಪರಿಸ್ಥಿತಿ"ಯನ್ನು ಘೋಷಿಸಲು ಯಾರಿಗೆ ಅಧಿಕಾರವಿದೆ? ಉತ್ತರ: ವಿಶ್ವ ಆರೋಗ್ಯ ಸಂಸ್ಥೆ () ಪ್ರಶ್ನೆ 9:ಕಬ್ಬಿಣದ ಅದಿರಿನ ಪ್ರಮುಖ ಉತ್ಪಾದಕ ರಾಜ್ಯ ಯಾವುದು? ಉತ್ತರ: ಕರ್ನಾಟಕ ಪ್ರಶ್ನೆ 10:ಬಾಕ್ಸೈಟ್ ಅದಿರಿನ ಪ್ರಮುಖ ಉತ್ಪಾದಕ ರಾಜ್ಯ ಯಾವುದು? ಉತ್ತರ: ಒಡಿಶಾ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...