: ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ನಮ್ಮ ದೇಹದಲ್ಲಿ ಪ್ರೋಟೀನ್ ಜೀರ್ಣಕ್ರಿಯೆ ಎಲ್ಲಿ ಪ್ರಾರಂಭವಾಗುತ್ತದೆ? ಉತ್ತರ: ಕರುಳಿನಲ್ಲಿ ಪ್ರಾರಂಭವಾಗುತ್ತದೆ ಪ್ರಶ್ನೆ 2:ಬ್ರಹ್ಮಪುತ್ರ ನದಿಯು ಎಲ್ಲಿಂದ ಹುಟ್ಟುತ್ತದೆ..? ಉತ್ತರ: ಬ್ರಟಿಬೆಟ್‌ನಿಂದ ಹುಟ್ಟುತ್ತದೆ ಪ್ರಶ್ನೆ 3:ವಿಟಮಿನ್ ʼಬಿʼ ಕೊರತೆಯಿಂದ ಯಾವ ರೋಗ ಬರುತ್ತದೆ? ಉತ್ತರ: ಬೆರಿಬೆರಿ ರೋಗ ಪ್ರಶ್ನೆ 4:ಬ್ರಹ್ಮಾಂಡದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ? ಉತ್ತರ: ಕಾಸ್ಮಾಲಜಿ ಪ್ರಶ್ನೆ 5:ವಿಶ್ವದ ಅತಿದೊಡ್ಡ ಬಂದರು ಎಲ್ಲಿದೆ? ಉತ್ತರ: ಪೋಸ್ಟ್ ಶಾಂಘೈ ಇದನ್ನೂ ಓದಿ: ಪ್ರಶ್ನೆ 6:ಯುರೋಪಿಯನ್ ಒಕ್ಕೂಟದ ಪ್ರಧಾನ ಕಛೇರಿ ಎಲ್ಲಿದೆ? ಉತ್ತರ: ಬೆಲ್ಜಿಯಂನ ಬ್ರಸೆಲ್ಸ್‌ ಪ್ರಶ್ನೆ 7:ಭಾರತದ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ? ಉತ್ತರ: ವಿಕ್ರಮ್ ಸಾರಾಭಾಯ್ ಪ್ರಶ್ನೆ 8:ಭೂಕಂಪಗಳ ಪ್ರಮಾಣವನ್ನು ಹೇಗೆ ಅಳೆಯಲಾಗುತ್ತದೆ? ಉತ್ತರ: ರಿಕ್ಟರ್ ಸ್ಕೇಲ್ ಪ್ರಶ್ನೆ 9:ಕೀಟಗಳ ವೈಜ್ಞಾನಿಕ ಅಧ್ಯಯನವನ್ನು ವ್ಯವಹರಿಸುವ ವಿಜ್ಞಾನದ ಶಾಖೆ ಯಾವುದು? ಉತ್ತರ: ಕೀಟಶಾಸ್ತ್ರ ಪ್ರಶ್ನೆ 10:ಭಾರತದಲ್ಲಿ ಯಾರ ಜನ್ಮದಿನವನ್ನು "ಎಂಜಿನಿಯರ್ ದಿನ" ಎಂದು ಆಚರಿಸಲಾಗುತ್ತದೆ? ಉತ್ತರ: ಸರ್ ಎಂ ವಿಶ್ವೇಶ್ವರಯ್ಯ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...