ರಾಷ್ಟ್ರ ರಾಜಧಾನಿಯಲ್ಲಿ 88 ವರ್ಷಗಳ ಹಿಸ್ಟರಿ ಬ್ರೇಕ್, 2 ದಿನ ಭಾರೀ ಮಳೆ ಅಲರ್ಟ್!! : ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಭಾರಿ ಮಳೆ ಆಗುತ್ತಿದ್ದು, ರಸ್ತೆಗಳೆಲ್ಲ ನೀರಿನಿಂದ ತುಂಬಿ ನದಿಗಳಂತೆ ಹರಿಯುತ್ತಿದೆ. :ರಾಷ್ಟ್ರ ರಾಜಧಾನಿ ದೆಹಲಿ ಈಗ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದು, ಬೈಕ್ ಸವಾರರಿಗೆ ತಲೆ ಬಿಸಿ ಆಗುವಂತೆ ಮಾಡಿದೆ. 50 ಡಿಗ್ರಿ ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಈಗ ಮಳೆ ಭಾರಿ ಶಾಕ್ ನೀಡಿದೆ. ರಾತ್ರೋರಾತ್ರಿ ಭಾರಿ ಮಳೆಯಾಗಿದ್ದು ರಸ್ತೆಗಳೆಲ್ಲ ತುಂಬಿ ನದಿಯಂತೆ ಹರಿಯತೊಡಗಿವೆ. ಇದನ್ನು ಓದಿ : ಈ ಮಧ್ಯೆ ವಾಹನ ಸವಾರರಿಗೆ ತುಂಬಾ ಕಷ್ಟವಾಗಿದ್ದು, ಅಲ್ಲದೆ ಈ ನೀರಿನ ಮದ್ಯ ಸಿಲುಕಿದ್ದ ಬಸ್ಸನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಇದೆಲ್ಲದರ ನಡುವೆ ಮಳೆಯಿಂದ ದೆಹಲಿ ಏರ್ಪೋರ್ಟ್ ಛಿದ್ರ ಛಿದ್ರವಾಗಿದ್ದು, ರಸ್ತೆಯಲ್ಲ ನದಿಗಳಂತಾಗಿದೆ. ರಾಷ್ಟ್ರ ರಾಜ್ಯಧಾನಿಯು 88 ವರ್ಷಗಳಲ್ಲಿ ಕಂಡಿರದ ಮಳೆಯನ್ನ ಈಗ ಕಾಣುತ್ತಿದೆ ಈ ಹಿನ್ನೆಲೆ ದೆಹಲಿಯಲ್ಲಿ ಎರಡು ದಿನಗಳ ಕಾಲ ಮಳೆ ಅಲರ್ಟ್ ನ್ನು ಘೋಷಿಸಲಾಗಿದೆ. ಇದನ್ನು ಓದಿ : ಈ ಅರ್ಭಟದ ಮಳೆಯಿಂದ ರಾಷ್ಟ್ರ ರಾಜಧಾನಿ ಈಗ ಮಳೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...