ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ 41 ಸಾವಿರ ವರ್ಷಗಳಷ್ಟು ಹಳೆಯ ಆಸ್ಟ್ರಿಚ್ ಗೂಡು ಪತ್ತೆ : ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ 41,000 ವರ್ಷದ ಹಳೆಯ ಆಸ್ಟ್ರಿಚ್ ಗೂಡೊಂದು ಪತ್ತೆಯಾಗಿದೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ 41,000 ವರ್ಷದ ಹಳೆಯ ಆಸ್ಟ್ರಿಚ್ ಗೂಡೊಂದು ಪತ್ತೆಯಾಗಿದೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಅಪರೂಪದ ಪಳಿಯುಳಿಕೆ ಪತ್ತೆಯಾಗಿದ್ದು, 41,000 ವರ್ಷ ಹಳೆಯ ಆಸ್ಟ್ರಿಚ್ ಗೂಡು ಪತ್ತೆಯಾಗಿದೆ. ಜರ್ಮನ್ ಆಸ್ಟ್ರೇಲಿಯಾ ಮತ್ತು ಯು ಎಸ್ ಪುರಾತತ್ವ ಶಾಸ್ತ್ರಜ್ಞರು ವಡೋದರ ಎಂಎಸ್ ವಿಶ್ವವಿದ್ಯಾಲಯದೊಂದಿಗೆ ಪಳಿಯುಳಿಕೆ - ಸಮೃದ್ಧಿ ಸ್ಥಳವನ್ನು ಪರಿಶೀಲಿಸಿದಾಗ ಇದು ಬೆಳಕಿಗೆ ಬಂದಿದೆ. ಇದನ್ನು ಓದಿ : ಆಸ್ಟ್ರಿಚ್ಗಳು 9 ರಿಂದ 11 ಮೊಟ್ಟೆಗಳನ್ನ ಸಂಗ್ರಹಿಸಲು ಗೂಡುಗಳನ್ನು ನಿರ್ಮಿಸುತ್ತವೆ ಎಂದು ತಜ್ಞರು ತಿಳಿಸುತ್ತಾರೆ. ಸಾಮಾನ್ಯವಾಗಿರುವ ಆಸ್ಟ್ರಿಚ್ ಗೂಡಿಗಿಂತ ಈಗ ದೊರೆತಿರುವ ಆಸ್ಟ್ರಿಚ್ ಗೂಡಿನಲ್ಲಿ 3500 ಸ್ವಿಚ್ ಮೊಟ್ಟೆ ಚಿಪ್ಪುಗಳು ಕಂಡು ಬಂದಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಆಸ್ಟ್ರಿಚ್ ಇರುವಿಕೆಗೆ ಇದು ಮೊದಲ ಸಾಕ್ಷಿಯಾಗಿದೆ ಈ ಸ್ಥಳದಲ್ಲಿ ದೊರೆತಿರುವ ಆಸ್ಟ್ರಿಚ್ನ ಮೊದಲ ಪುರಾವೆ ಇದಾಗಿತ್ತು ಇದು 41 ವರ್ಷಗಳಷ್ಟು ಹಳೆಯದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...