: ಅರ್ಜೆಂಟೀನಾದ ರಾಜಧಾನಿ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಪ್ಲಾಸಿ ಕದನ ಯಾವಾಗ ನಡೆಯಿತು? ಉತ್ತರ: 1757 ಪ್ರಶ್ನೆ 2:ಯಾವ ಮೊಘಲ್ ಚಕ್ರವರ್ತಿ ʼಜಿಂದಾ ಪಿರ್ʼ ಎಂದು ಪ್ರಸಿದ್ಧರಾಗಿದ್ದರು? ಉತ್ತರ: ಔರಂಗಜೇಬ್ ಪ್ರಶ್ನೆ 3:ವಿಶ್ವ ಆರೋಗ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಏಪ್ರಿಲ್ 7 ಪ್ರಶ್ನೆ 4:ಪ್ರಸಿದ್ಧ ರೈಮೋನಾ ರಿಸರ್ವ್ ಅರಣ್ಯ ಎಲ್ಲಿದೆ? ಉತ್ತರ: ಅಸ್ಸಾಂ ಪ್ರಶ್ನೆ 5:ಒಂದೇ ಸಮ ಅವಿಭಾಜ್ಯ ಸಂಖ್ಯೆ ಯಾವುದು? ಉತ್ತರ: 2 ಇದನ್ನೂ ಓದಿ: ಪ್ರಶ್ನೆ 6: ಅರ್ಜೆಂಟೀನಾದ ರಾಜಧಾನಿ ಯಾವುದು? ಉತ್ತರ: ಬ್ಯೂನಸ್ ಐರಿಸ್ ಪ್ರಶ್ನೆ 7:"ಉತ್ತರಾಖಂಡದ ಜವಾಹರ್" ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಜಗಮೋಹನ್ ಸಿಂಗ್ ನೇಗಿ ಪ್ರಶ್ನೆ 8:ಪ್ರಸಿದ್ಧ ಜವಾರ್ ಗಣಿಗಳು ಯಾವ ರಾಜ್ಯದಲ್ಲಿವೆ? ಉತ್ತರ: ರಾಜಸ್ಥಾನ ಪ್ರಶ್ನೆ 9:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಿ ನಂದನ್ ಬೋರಾ ಅವರು ಯಾವ ಕ್ಷೇತ್ರಕ್ಕೆ ಸೇರಿದವರು? ಉತ್ತರ: ಸಾಹಿತ್ಯ ಪ್ರಶ್ನೆ 10:ಶರತ್ಕಾಲದ ವಿಷುವತ್ ಸಂಕ್ರಾಂತಿಯು ಯಾವ ದಿನಾಂಕದಂದು ಸಂಭವಿಸುತ್ತದೆ? ಉತ್ತರ: ಸೆಪ್ಟೆಂಬರ್ 23 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...