: ಪ್ರಪಂಚದಲ್ಲಿ ಅತಿಹೆಚ್ಚು ಮಾತನಾಡುವ ಭಾಷೆ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಪಂಚದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು? ಉತ್ತರ: ಮ್ಯಾಂಡರಿನ್ (ಚೈನೀಸ್) ಪ್ರಶ್ನೆ 2:ಯಾವ ಬಣ್ಣವು ಶಾಂತಿಯನ್ನು ಸಂಕೇತಿಸುತ್ತದೆ? ಉತ್ತರ: ಬಿಳಿ ಬಣ್ಣ ಪ್ರಶ್ನೆ 3:ಭಾರತದ ರಾಷ್ಟ್ರೀಯ ವೃಕ್ಷ ಯಾವುದು? ಉತ್ತರ: ಆಲದ ಮರ ಪ್ರಶ್ನೆ 4:ಯಾವ ಕೀಟವು ವರ್ಣರಂಜಿತ ರೆಕ್ಕೆಗಳನ್ನು ಹೊಂದಿದೆ? ಉತ್ತರ: ಚಿಟ್ಟೆ ಪ್ರಶ್ನೆ 5:ಯಾವ ಅಂಗವು ನಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ? ಉತ್ತರ: ಕಿಡ್ನಿ ಇದನ್ನೂ ಓದಿ: ಪ್ರಶ್ನೆ 6:ರಾಷ್ಟ್ರಗೀತೆ ʼಜನ ಗಣ ಮನʼ ಬರೆದವರು ಯಾರು? ಉತ್ತರ: ರವೀಂದ್ರ ನಾಥ ಟ್ಯಾಗೋರ್ ಪ್ರಶ್ನೆ 7:ಪ್ರಸಿದ್ಧ ಗೇಟ್‌ವೇ ಆಫ್ ಇಂಡಿಯಾ ಎಲ್ಲಿದೆ? ಉತ್ತರ: ಮುಂಬೈ ಪ್ರಶ್ನೆ 8:ಭಾರತದ ರಾಷ್ಟ್ರಧ್ವಜದಲ್ಲಿ ಎಷ್ಟು ಬಣ್ಣಗಳಿವೆ? ಉತ್ತರ: ಮೂರು ಪ್ರಶ್ನೆ 9:ಡಾರ್ಜಿಲಿಂಗ್ ಪ್ರದೇಶದಲ್ಲಿ ಯಾವ ಪ್ರಸಿದ್ಧ ಬೆಳೆಯನ್ನು ಬೆಳೆಯಲಾಗುತ್ತದೆ? ಉತ್ತರ: ಚಹಾ ಎಲೆಗಳು ಪ್ರಶ್ನೆ 10:ಉತ್ತರಾಖಂಡದ ರಾಜಧಾನಿ ಯಾವುದು? ಉತ್ತರ: ಡೆಹ್ರಾಡೂನ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...