: ಯಾವ ಖಂಡವನ್ನು 'ಡಾರ್ಕ್' ಖಂಡ ಎಂದು ಕರೆಯಲಾಗುತ್ತದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹ ಯಾವುದು? ಉತ್ತರ: ಗುರು ಪ್ರಶ್ನೆ 2:ಭೂಮಿಗೆ ಶಕ್ತಿಯ ಪ್ರಮುಖ ಮೂಲ ಯಾವುದು? ಉತ್ತರ: ಸೂರ್ಯ ಪ್ರಶ್ನೆ 3:ಭೂಮಿಗೆ ಹತ್ತಿರವಿರುವ ಗ್ರಹವನ್ನು ಹೆಸರಿಸಿ? ಉತ್ತರ: ಮರ್ಕ್ಯುರಿ ಪ್ರಶ್ನೆ 4:ಅತಿದೊಡ್ಡ ಮೊಟ್ಟೆಗಳನ್ನು ಇಡುವ ಹಕ್ಕಿ ಯಾವುದು? ಉತ್ತರ: ಆಸ್ಟ್ರಿಚ್ ಪ್ರಶ್ನೆ 5:ಭಾರತದ ರಾಷ್ಟ್ರೀಯ ಪರಂಪರೆಯ ಪ್ರಾಣಿಯನ್ನು ಹೆಸರಿಸಿ? ಉತ್ತರ: ಆನೆ ಇದನ್ನೂ ಓದಿ: ಪ್ರಶ್ನೆ 6:ವಿದ್ಯುತ್ ಅನ್ನು ಕಂಡುಹಿಡಿದವರು ಯಾರು? ಉತ್ತರ: ಬೆಂಜಮಿನ್ ಫ್ರಾಂಕ್ಲಿನ್ ಪ್ರಶ್ನೆ 7:ಯಾವ ಖಂಡವನ್ನು 'ಡಾರ್ಕ್' ಖಂಡ ಎಂದು ಕರೆಯಲಾಗುತ್ತದೆ? ಉತ್ತರ: ಆಫ್ರಿಕಾ ಪ್ರಶ್ನೆ 8:ಕೆಂಪು ಗ್ರಹ ಎಂದು ಕರೆಯಲ್ಪಡುವ ಗ್ರಹವನ್ನು ಹೆಸರಿಸಿ? ಉತ್ತರ: ಮಂಗಳ ಪ್ರಶ್ನೆ 9:"ಮಾಲ್ಗುಡಿ ಡೇಸ್" ಕೃತಿಯನ್ನು ಬರೆದವರು ಯಾರು? ಉತ್ತರ: ಆರ್.ಕೆ.ನಾರಾಯಣ್ ಪ್ರಶ್ನೆ 10:ವಾಚ್ ಕಂಡುಹಿಡಿದವರು ಯಾರು? ಉತ್ತರ: ಪೀಟರ್ ಹೆನ್ಲೀನ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...