: ಭಾರತದ ಅತ್ಯಂತ ದೊಡ್ಡ ಹವಳದ ಬಂಡೆ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಚೆಸ್ ಅನ್ನು ಯಾವ ದೇಶದಲ್ಲಿ ಕಂಡುಹಿಡಿಯಲಾಯಿತು? ಉತ್ತರ: ಪರ್ಷಿಯಾ ಪ್ರಶ್ನೆ 2:ಪ್ರಪಂಚದ ಅತ್ಯಂತ ಚಿಕ್ಕ ಖಂಡ ಯಾವುದು? ಉತ್ತರ: ಆಸ್ಟ್ರೇಲಿಯಾ ಪ್ರಶ್ನೆ 3:ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಯಾರ ಹೆಸರಿನಲ್ಲಿದೆ? ಉತ್ತರ: ಆಲ್ಫ್ರೆಡ್ ನೊಬೆಲ್ ಪ್ರಶ್ನೆ 4:ಪ್ರಾಚೀನ ಈಜಿಪ್ಟಿನವರು ಯಾವ ಪ್ರಾಣಿಯನ್ನು ಪೂಜಿಸಿದರು? ಉತ್ತರ: ಬೆಕ್ಕುಗಳು ಪ್ರಶ್ನೆ 5:ಪಂಚದ ಅತಿ ದೊಡ್ಡ ಮಳೆಕಾಡು ಯಾವುದು? ಉತ್ತರ: ಅಮೆಜಾನ್ ಇದನ್ನೂ ಓದಿ: ಪ್ರಶ್ನೆ 6:ಭಾರತದ ಅತಿ ಎತ್ತರದ ಪರ್ವತ ಶಿಖರ ಯಾವುದು? ಉತ್ತರ: ಕಾಂಚನಜುಂಗಾ ಪ್ರಶ್ನೆ 7:ಗುರುತ್ವಾಕರ್ಷಣೆಯನ್ನು ಯಾವ ಹಣ್ಣಿನ ಸಹಾಯದಿಂದ ಕಂಡುಹಿಡಿಯಲಾಯಿತು? ಉತ್ತರ: ಆ್ಯಪಲ್ ಪ್ರಶ್ನೆ 8:ಭಾರತದ ಅತ್ಯಂತ ದೊಡ್ಡ ಹವಳದ ಬಂಡೆ ಯಾವುದು? ಉತ್ತರ: ಗ್ರೇಟ್ ಬ್ಯಾರಿಯರ್ ರೀಫ್ ಪ್ರಶ್ನೆ 9:ಭೂಮಿಯ ಮೇಲಿನ ಅತ್ಯಂತ ಗಟ್ಟಿಯಾದ ವಸ್ತು ಯಾವುದು? ಉತ್ತರ: ಡೈಮಂಡ್ ಪ್ರಶ್ನೆ 10:ಜಗತ್ತಿನ ಅತಿ ದೊಡ್ಡ ಸಾಗರ ಯಾವುದು? ಉತ್ತರ: ಪೆಸಿಫಿಕ್ ಸಾಗರ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...