: ಪ್ರಪಂಚದಲ್ಲಿ ಯಾವ ಮರುಭೂಮಿ ದೊಡ್ಡದಾಗಿದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಕೆನಡಾದ ರಾಜಧಾನಿ ಯಾವುದು? ಉತ್ತರ: ಒಟ್ಟಾವಾ ಪ್ರಶ್ನೆ 2:ವಿಶ್ವದ ಅತಿ ಉದ್ದದ ನದಿ ಯಾವುದು? ಉತ್ತರ: ನೈಲ್ ಪ್ರಶ್ನೆ 3:ಪ್ರಪಂಚದಲ್ಲಿ ಯಾವ ಮರುಭೂಮಿ ದೊಡ್ಡದಾಗಿದೆ? ಉತ್ತರ: ಸಹಾರಾ ಮರುಭೂಮಿ ಪ್ರಶ್ನೆ 4: ಅತ್ಯಂತ ನೈಸರ್ಗಿಕ ಸರೋವರಗಳನ್ನು ಹೊಂದಿರುವ ದೇಶ ಯಾವುದು? ಉತ್ತರ: ಕೆನಡಾ ಪ್ರಶ್ನೆ 5:ಅಮೆಜಾನ್ ಮಳೆಕಾಡು ಯಾವ ಖಂಡದಲ್ಲಿದೆ? ಉತ್ತರ: ದಕ್ಷಿಣ ಅಮೆರಿಕ ಇದನ್ನೂ ಓದಿ: ಪ್ರಶ್ನೆ 6:ವಿಶ್ವದ ಅತ್ಯಂತ ಚಿಕ್ಕ ದೇಶ ಯಾವುದು? ಉತ್ತರ: ವ್ಯಾಟಿಕನ್ ಸಿಟಿ ಪ್ರಶ್ನೆ 7:ಮೌಂಟ್ ಎವರೆಸ್ಟ್ ಯಾವ ಪರ್ವತ ಶ್ರೇಣಿಯಲ್ಲಿದೆ? ಉತ್ತರ: ಹಿಮಾಲಯ ಪ್ರಶ್ನೆ 8:ಆಸ್ಟ್ರೇಲಿಯಾದ ರಾಜಧಾನಿ ಯಾವುದು? ಉತ್ತರ: ಕ್ಯಾನ್‌ಬೆರಾ ಪ್ರಶ್ನೆ 9:ಯಾವ ದೇಶವನ್ನು ಉದಯಿಸುತ್ತಿರುವ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ? ಉತ್ತರ: ಜಪಾನ್ ಪ್ರಶ್ನೆ 10:ಗ್ರೇಟ್ ಬ್ಯಾರಿಯರ್ ರೀಫ್ ಯಾವ ಆಸ್ಟ್ರೇಲಿಯನ್ ರಾಜ್ಯದ ಕರಾವಳಿಯಲ್ಲಿದೆ? ಉತ್ತರ: ಕ್ವೀನ್ಸ್‌ಲ್ಯಾಂಡ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...