10th 2024 : 10 ನೇ ತರಗತಿ ಫಲಿತಾಂಶ ಪ್ರಕಟ ! 93.60% ಫಲಿತಾಂಶ ದಾಖಲು 10th 2024 : ಅಧಿಕೃತ ವೆಬ್‌ಸೈಟ್ .. ಮತ್ತು ..inನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. 10th 2024 :10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ () ಫಲಿತಾಂಶವನ್ನು ಬಿಡುಗಡೆ ಮಾಡಿದೆ. 10 ನೇ ಫಲಿತಾಂಶ 2024 ಅನ್ನು ರೋಲ್ ಸಂಖ್ಯೆಯ ಮೂಲಕ ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಅಧಿಕೃತ ವೆಬ್‌ಸೈಟ್ .. ಮತ್ತು ..inನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. ಫಲಿತಾಂಶದ ವಿವರ ಹೀಗಿದೆ. :ಪ್ರದೇಶದ ಹೆಸರು -ಉತ್ತೀರ್ಣ ಶೇಕಡಾವಾರುತಿರುವನಂತಪುರ- 99.75ವಿಜಯವಾಡ- 99.60ಚೆನ್ನೈ -99.30ಬೆಂಗಳೂರು -99.26ಅಜ್ಮೀರ್- 97.10ಪುಣೆ - 96.46ದೆಹಲಿ ಪೂರ್ವ -94.45ದೆಹಲಿ ಪಶ್ಚಿಮ- 94.18ಚಂಡೀಗಢ- 94.14ಪಾಟ್ನಾ- 92.91ಪ್ರಯಾಗ್ರಾಜ್ -92.72ಪಂಚಕುಲ- 92.16ಭುವನೇಶ್ವರ್- 92.03ಡೆಹ್ರಾಡೂನ್- 90.97ಭೋಪಾಲ್- 90.58ನೋಯ್ಡಾ -90.46ಗುವಾಹಟಿ -77.94 ಇದನ್ನೂ ಓದಿ : 10ನೇ ತರಗತಿ ಫಲಿತಾಂಶ 2024:ಕಳೆದ ವರ್ಷಶೇ 93.12 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ವರ್ಷ 10 ನೇ ಉತ್ತೀರ್ಣ 2024 ಶೇಕಡಾ 93.60 ಆಗಿದೆ. ಅಂದರೆ ಶೇ.0.48 ರಷ್ಟು ಹೆಚ್ಚಿನ ಫಲಿತಾಂಶ ದಾಖಲಾಗಿದೆ ಈ ಬಾರಿ ಪರೀಕ್ಷೆಗೆ ಒಟ್ಟು 22,51,812 ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. ಇದರಲ್ಲಿ 2238827 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 20,95,467 ಮಂದಿ ಪಾಸಾಗಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...