12th 2024 : 12 ನೇ ತರಗತಿಯ ಫಲಿತಾಂಶ ಪ್ರಕಟ :87.98ಶೇ. ಫಲಿತಾಂಶ ದಾಖಲು !ಬಾಲಕಿಯರದ್ದೇ ಮೇಲುಗೈ 12th 2024 : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ () 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದೆ.ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ .. ಅಥವಾ .. ಮತ್ತು ಡಿಜಿಲಾಕರ್ ಸೇರಿದಂತೆ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು. 12th 2024 :ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ () 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು 12 ನೇ ತರಗತಿಯ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ .. ಅಥವಾ .. ಮತ್ತು ಡಿಜಿಲಾಕರ್ ಸೇರಿದಂತೆ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ವೆಬ್‌ಸೈಟ್ - .. ಮತ್ತು ಅಪ್ಲಿಕೇಶನ್‌ನಲ್ಲಿಯೂ ಪರಿಶೀಲಿಸಬಹುದು. ಕಳೆದ ಬಾರಿಗಿಂತ ಫಲಿತಾಂಶದಲ್ಲಿ ಹೆಚ್ಚಳ : ಕಳೆದ ವರ್ಷ ಶೇ.87.33 ರಷ್ಟಿದ್ದಈ ವರ್ಷ ಶೇ.87.98 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಅಂದರೆ ಕಳೆದ ವರ್ಷಕ್ಕಿಂತ 0.65ರಷ್ಟು ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ 12ನೇ ತರಗತಿ ಪರೀಕ್ಷೆಯಲ್ಲಿ ಬಾಲಕಿಯರದ್ದೇ ಮೇಲು ಗೈ. ಇದನ್ನೂ ಓದಿ : ಈ ವರ್ಷ 16,33,730 ವಿದ್ಯಾರ್ಥಿಗಳುನೋಂದಾಯಿಸಿಕೊಂಡಿದ್ದರು. ಈ ಪೈಕಿ 16,21,224 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 14,26,420 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಕಳೆದ ವರ್ಷ, ಮಂಡಳಿಯು ಫೆಬ್ರವರಿ 14 ರಿಂದ ಮಾರ್ಚ್ 21 ರವರೆಗೆ 10 ನೇ ತರಗತಿ ಪರೀಕ್ಷೆಯನ್ನು ಮತ್ತು ಫೆಬ್ರವರಿ 14 ರಿಂದ ಏಪ್ರಿಲ್ 5 ರವರೆಗೆ 12 ನೇ ತರಗತಿ ಪರೀಕ್ಷೆಯನ್ನು ನಡೆಸಿತ್ತು. ಎರಡೂ ತರಗತಿಗಳ ಫಲಿತಾಂಶಗಳನ್ನು ಮೇ 12 ರಂದು ಪ್ರಕಟಿಸಲಾಗಿತ್ತು. ಫಲಿತಾಂಶವನ್ನು .. 2024 ರಲ್ಲಿ ಪರಿಶೀಲಿಸುವುದು ಹೇಗೆ? :ಹಂತ 1: ಅಧಿಕೃತ ತರಗತಿ 12 ಫಲಿತಾಂಶದ ವೆಬ್‌ಸೈಟ್‌.., ..inಗೆ ಹೋಗಿ.ಹಂತ 2: ಮೇಲೆ ಕ್ಲಿಕ್ ಮಾಡಿಹಂತ 3: ರೋಲ್ ನಂಬರ್, ಶಾಲಾ ನಂಬರ್, ಪ್ರವೇಶ ಕಾರ್ಡ್ ಯನ್ನು ನಮೂದಿಸಿ.ಹಂತ 4: ಇಷ್ಟಾದ ಮೇಲೆ ಸಬ್ಮಿಟ್ ಬಟನ್ ಪ್ರೆಸ್ ಮಾಡುವ ಮೂಲಕ ಮಾರ್ಕ್ಸ್ ಶೀಟ್ ಡೌನ್ಲೋಡ್ ಮಾಡಿಕೊಳ್ಳಿ. 12ನೇ ತರಗತಿಯ ಫಲಿತಾಂಶ 2024 ಅನ್ನು ಮೂಲಕ ಪರಿಶೀಲಿಸುವುದು ಹೇಗೆ ?: ಕಳುಹಿಸುವ ಮೂಲಕವೂ 12 ನೇ ತರಗತಿಯ ಫಲಿತಾಂಶವನ್ನು ಪಡೆಯುವ ಅವಕಾಶವಿದೆ. “cbse12 (ರೋಲ್ ಸಂಖ್ಯೆ) (ಹುಟ್ಟಿದ ದಿನಾಂಕ) (ಶಾಲಾ ಸಂಖ್ಯೆ) (ಕೇಂದ್ರ ಸಂಖ್ಯೆ)ಯನ್ನು 7738299899 ನಂಬರ್ ಗೆ ಕಳುಹಿಸಬೇಕು. ಜನ್ಮ ದಿನಾಂಕದ ಸ್ವರೂಪವು ಆಗಿರಬೇಕು. ಇಷ್ಟಾದ ಮೇಲೆ ವಿಷಯವಾರು ಪಟ್ಟಿಯೊಂದಿಗೆ ಮೂಲಕವೇ ಅಂಕವನ್ನು ಸ್ವೀಕರಿಸಬಹುದು. ತರಗತಿ 12 ಫಲಿತಾಂಶ 2024: ಉತ್ತೀರ್ಣ ಮಾನದಂಡ :ವಿದ್ಯಾರ್ಥಿಗಳು ಕನಿಷ್ಠ 33 ಶೇಕಡಾ ಅಂಕಗಳನ್ನು ಪಡೆದುಕೊಳ್ಳಬೇಕು. ಈ ವರ್ಷ, ಯಿಂದ ಹೊಸದಾಗಿ ಪರಿಚಯಿಸಲಾದ ನಿಯಂತ್ರಣದ ಅಡಿಯಲ್ಲಿ, ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತೆ ಥಿಯರಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರು ಪ್ರಾಯೋಗಿಕ ಪರೀಕ್ಷೆಯಲ್ಲಿ ಮಾತ್ರ ಉತ್ತೀರ್ಣರಾಗಬೇಕಾಗುತ್ತದೆ. ಅದನ್ನು ಶಾಲಾ ಹಂತದಲ್ಲಿಯೇ ನಡೆಸಲಾಗುವುದು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...