: "ಹ್ಯಾರಿ ಪಾಟರ್" ಪುಸ್ತಕ ಸರಣಿಯ ಲೇಖಕರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಪ್ರಪಂಚದ ಅತಿ ದೊಡ್ಡ ಸಾಗರ ಯಾವುದು? ಉತ್ತರ: ಪೆಸಿಫಿಕ್ ಸಾಗರ ಪ್ರಶ್ನೆ 2: ಕಬ್ಬಿಣದ ರಾಸಾಯನಿಕ ಚಿಹ್ನೆ ಯಾವುದು? ಉತ್ತರ: ಪ್ರಶ್ನೆ 3:ಟೈಟಾನಿಕ್ ಯಾವ ವರ್ಷದಲ್ಲಿ ಮುಳುಗಿತು? ಉತ್ತರ: 1912 ಪ್ರಶ್ನೆ 4:ಜಪಾನ್‌ನ ಕರೆನ್ಸಿ ಯಾವುದು? ಉತ್ತರ: ಜಪಾನೀಸ್ ಯೆನ್ (¥) ಪ್ರಶ್ನೆ5: "ಆಧುನಿಕ ಮನೋವಿಜ್ಞಾನದ ಪಿತಾಮಹ" ಎಂದು ಯಾರು ಕರೆಯುತ್ತಾರೆ? ಉತ್ತರ: ಸಿಗ್ಮಂಡ್ ಫ್ರಾಯ್ಡ್ ಇದನ್ನೂ ಓದಿ: ಪ್ರಶ್ನೆ 6:ವಿಶ್ವದ ಅತಿ ದೊಡ್ಡ ಸಸ್ತನಿ ಯಾವುದು? ಉತ್ತರ: ನೀಲಿ ತಿಮಿಂಗಿಲ ಪ್ರಶ್ನೆ 7:ಯಾವ ದೇಶವನ್ನು "ಉದಯಿಸುತ್ತಿರುವ ಸೂರ್ಯನ ಭೂಮಿ" ಎಂದು ಕರೆಯಲಾಗುತ್ತದೆ? ಉತ್ತರ: ಜಪಾನ್ ಪ್ರಶ್ನೆ 8:ರಷ್ಯಾದ ರಾಜಧಾನಿ ಯಾವುದು? ಉತ್ತರ: ಮಾಸ್ಕೋ ಪ್ರಶ್ನೆ 9:ಯಾವ ಅಂತರರಾಷ್ಟ್ರೀಯ ಸಂಸ್ಥೆಯನ್ನು ಜಾಗತಿಕ ಶಾಂತಿ ಮತ್ತು ಭದ್ರತೆ ಕಾಪಾಡುವ ಜವಾಬ್ದಾರಿ ಹೊಂದಿದೆ? ಉತ್ತರ: ವಿಶ್ವಸಂಸ್ಥೆ () ಪ್ರಶ್ನೆ 10:"ಹ್ಯಾರಿ ಪಾಟರ್" ಪುಸ್ತಕ ಸರಣಿಯ ಲೇಖಕರು ಯಾರು? ಉತ್ತರ: ಜೆಕೆ ರೌಲಿಂಗ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...