ಅತ್ತೆಯನ್ನೇ ಪ್ರೀತಿಯ ತೆಕ್ಕೆಗೆ ಎಳೆದುಕೊಂಡ ಅಳಿಯ, ಖುಷಿಯಿಂದ ಮದುವೆ ಮಾಡಿಕೊಟ್ಟ ಮಾವ : ಅತ್ತೆಯನ್ನು ಪ್ರೀತಿ ಮಾಡಿ, ಅವಳನ್ನೇ ಮದುವೆಯಾದ ಅಳಿಯ ಇದೊಂದು ವಿಚಿತ್ರ ಪ್ರೇಮ ಕಥೆ ಬಿಹಾರದಲ್ಲಿ ನಡೆದಿದೆ :ಬಿಹಾರ ರಾಜ್ಯದ ಬಂಕ್ ಜಿಲ್ಲೆಯ ಹೀರಾ ಮೋತಿ ಗ್ರಾಮದಲ್ಲಿ ಇದೊಂದು ವಿಚಿತ್ರ ಪ್ರೇಮ ಕತೆ ನಡೆದಿದೆ. ಅಳಿಯ ಅತ್ತೆಯನ್ನು ಪ್ರೀತಿಸಿದ ಕಥೆ ಇದಾಗಿತ್ತು. ಸ್ವತಃ ತನ್ನ ಹೆಂಡತಿ ಹಾಗೂ ಅಳಿಯನ ಮದುವೆಯನ್ನು ಮಾವನೇ ಮಾಡಿದ್ದಾನೆ. ಅಳಿಯ ಮತ್ತು ತನ್ನ ಪತ್ನಿಯ ಪ್ರೇಮ ಸಲ್ಲಾಪವನ್ನು ಸ್ವಂತ ಮಾವನೇ ಕಂಡುಹಿಡಿದು ಗ್ರಾಮಸ್ಥರ ಮಧ್ಯೆ ಅವರಿಬ್ಬರ ಮದುವೆ ಮಾಡಿಸಿರುವ ಘಟನೆ ನಡೆದಿದೆ. ಈ ಘಟನೆ ಬಿಹಾರ್ ರಾಜ್ಯದ ಬಂಕ್ ಜಿಲ್ಲೆಯ ಹೀರಾ ಮೋತಿ ಗ್ರಾಮದಲ್ಲಿ ನಡೆದಿದ್ದು, ಮಾವ ಗ್ರಾಮಸ್ಥರ ಸಮ್ಮುಖದಲ್ಲಿ ಅವರಿಬ್ಬರ ಮದುವೆ ಮಾಡಿ, ಈ ಜೋಡಿಯ ಮದುವೆಯಲ್ಲಿ ಭಾಗಿಯಾದ ಗ್ರಾಮಸ್ಥರು ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ : 45 ವರ್ಷದ ಸಿಕಂದರ್ ಯಾದವ್ ಎನ್ನುವ ವ್ಯಕ್ತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮದುವೆಯಾಗಿ 15 ವರ್ಷಗಳ ಆದಮೇಲೆ ಇಬ್ಬರು ಮಕ್ಕಳಾದರು. ಆತನ ಪತ್ನಿಯ ತಾಯಿ ಗೀತಾದೇವಿ ಅವರಿಗೆ 55 ವರ್ಷ ಹೆಂಡತಿ ತೀರಿ ಹೋಗಿದ್ದರು ಹೀಗಾಗಿ ಪತ್ನಿಯ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಮತ್ತು ತನ್ನ ಎರಡು ಮಕ್ಕಳನ್ನು ಅತ್ತೆಯ ಮನೆಯಲ್ಲಿ ಇರಿಸಿದ ತದನಂತರ ತಾನು ಅದೇ ಮನೆಗೆ ಸ್ಥಳಾಂತರಗೊಂಡ ಇದಾದ ನಂತರ ಅತ್ತೆಯೊಡಗಿನ ಒಡನಾಟ, ಮಾತುಕತೆ, ಇವೆಲ್ಲವೂ ಸ್ವಲ್ಪ ಚೆನ್ನಾಗಿ ನಡೆಯಿತು ಇಬ್ಬರು ಒಟ್ಟಿಗೆ ಇರುವುದು ಖುಷಿಯಾಗಿ ಮಾತನಾಡುವುದು ಇವೆಲ್ಲದರ ಮಧ್ಯೆ ಇಬ್ಬರಿಗೂ ಪ್ರೀತಿ ಬೆಳೆಯಿತು. ಇದನ್ನೆಲ್ಲಾ ಗಮನಿಸಿದ ಗೀತಾ ದೇವಿಯ ಗಂಡ ದಿಲೇಶ್ವರ ನಿಗೆ ಅನುಮಾನ ಶುರುವಾಯಿತು ಹೀಗೆ ತನ್ನ ಪತ್ನಿ ಮತ್ತು ಅಳಿಯನ ನಡುವಿನ ಅಕ್ರಮ ಸಂಬಂಧದ ಬಗ್ಗೆ ಗಮನಿಸುತ್ತಾ ಹೋದಂತೆ ಒಂದು ದಿನ ರೆಡ್ ಹ್ಯಾಂಡ್ ಆಗಿ ಹಿಡಿಯಬೇಕೆಂದು ಕಾಯುತ್ತಿದ್ದ ಒಂದು ದಿನ ಇಬ್ಬರು ಸಿಕ್ಕಿಕೊಂಡು ಬಿಟ್ಟರು. ಇದನ್ನು ಓದಿ : ಅವರಿಬ್ಬರನ್ನು ಹಿಡಿದು ನೀವಿಬ್ಬರೂ ಮಾಡಿರುವುದು ಸರಿಯಾ ಎಂದು ಕೇಳಿದಾಗ ಹೆಂಡತಿ ಸುಮ್ಮನಾಗಿ ಅಳಿಯ ನಾನು ಅವಳನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ. ಇವರಿಬ್ಬರನ್ನು ಕರೆದುಕೊಂಡು ಹಿರಿಯರ ಮುಂದೆ ಪಂಚಾಯಿತಿ ಮಾಡಿದಾಗ ಅಳಿಯ ಊರ ಜನರ ಮುಂದೆ ನಾನು ಅವಳನ್ನೇ ಮದುವೆಯಾಗುತ್ತೇನೆ ಎಂದು ಕೇಳಿದಾಗ ಊರಿನ ಹಿರಿಯರು ಆಕೆಯನ್ನು ಕೇಳಿದಾಗ ಆಕೆಯು ನಾನು ಮದುವೆಯಾಗುತ್ತೇನೆ ಎಂದು ಹೇಳಿದಳು ಇದರ ಮುಂದೆ ಅವಳ ಗಂಡ ಅಸಹಾಯಕನಾಗಿ ಗ್ರಾಮ ಸರ ಮುಂದೆ ಅವರಿಬ್ಬರಿಗೂ ಮದುವೆಯಾಯಿತು ಅಳಿಯ ಗ್ರಾಮಸ್ಥರ ಮುಂದೆ ಅತ್ತೆಗೆ ಹಣೆಗೆ ತಿಲಕ ವಿರಿಸಿ ಮದುವೆಯಾಗಿರುವುದಾಗಿ ಘೋಷಿಸಿದ. ಇದೆಲ್ಲದರ ನಡುವೆ ಅವರಿಬ್ಬರು ಮದುವೆಯಾಗಿ ಸತಿಪತಿಗಳಂತೆ ಬದುಕುತ್ತಿದ್ದಾರೆ ಎಲ್ಲವೂ ಸುಸೂತ್ರವಾಗಿ ನಡೆಯಿತು ಎಂದು ಗ್ರಾಮಸ್ಥರು ಸಂತೋಷದಿಂದ ಹೇಳುತ್ತಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...