: ಶೂನ್ಯ ಸಂಖ್ಯೆಯನ್ನು ಕಂಡುಹಿಡಿದವರು ಯಾರು..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಹಲ್ಲು ಮತ್ತು ಸುಣ್ಣದ ಕಲ್ಲುಗಳಲ್ಲಿ ಕಂಡುಬರುವ ಖನಿಜ ಯಾವುದು? ಉತ್ತರ: ಕ್ಯಾಲ್ಸಿಯಂ ಪ್ರಶ್ನೆ 2:ಜಪಾನ್‌ನ ಅತಿದೊಡ್ಡ ಸರೋವರ ಯಾವುದು? ಉತ್ತರ: ಬಿವಾ ಪ್ರಶ್ನೆ 3:ಶೂನ್ಯ ಸಂಖ್ಯೆಯನ್ನು ಕಂಡುಹಿಡಿದವರು ಯಾರು? ಉತ್ತರ: ಆರ್ಯಭಟ ಪ್ರಶ್ನೆ 4:ಮಹಾತ್ಮ ಗಾಂಧಿಯವರು ದಂಡಿ ಮೆರವಣಿಗೆಯನ್ನು ಯಾವ ವರ್ಷದಲ್ಲಿ ಪ್ರಾರಂಭಿಸಿದರು? ಉತ್ತರ: 1930 ಪ್ರಶ್ನೆ 5:ಮೊರಾಕೊದ ರಾಜಧಾನಿ ಯಾವುದು? ಉತ್ತರ: ಮೊಜಾಂಬಿಕ್ ಇದನ್ನೂ ಓದಿ: ಪ್ರಶ್ನೆ 6:ಭೂಮಿಯ ಮೇಲಿನ ಅತಿ ದೊಡ್ಡ ನದಿ ಯಾವುದು? ಉತ್ತರ: ಅಮೆಜಾನ್ ನದಿ ಪ್ರಶ್ನೆ 7:ಪ್ರಪಂಚದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು? ಉತ್ತರ: ಮ್ಯಾಂಡರಿನ್ ಚೈನೀಸ್ ಪ್ರಶ್ನೆ 8:ಭಾರತದ ಅತಿ ಎತ್ತರದ ಪರ್ವತ ಶಿಖರ ಯಾವುದು? ಉತ್ತರ: ಕಾಂಚನಜುಂಗಾ ಪ್ರಶ್ನೆ 9: ಯಾವ ಗ್ರಹವು ಭೂಮಿಗೆ ಹತ್ತಿರದಲ್ಲಿದೆ..? ಉತ್ತರ: ಶುಕ್ರ ಪ್ರಶ್ನೆ 10:ವಿಶ್ವದ ಅತಿದೊಡ್ಡ ಸಾಗರ ಯಾವುದು..? ಉತ್ತರ: ಪೆಸಿಫಿಕ್ ಮಹಾಸಾಗರ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...