ಮೋದಿ ಸಂಪುಟದಲ್ಲಿ ಯಾವ ಯಾವ ರಾಜ್ಯದ ಎಷ್ಟು ನಾಯಕರಿಗೆ ಸ್ಥಾನ..? ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.. 2024 : ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲದೆ ಮೋದಿಯವರು ಜೊತೆ 72 ಸಚಿವರು ಪ್ರಮಾಣ ವಚನ ಸ್ವೀಕರಿಸಿದಸ್ದಾರೆ... ಹಾಗಿದ್ರೆ ಯಾವ ರಾಜ್ಯದ ಎಷ್ಟು ಸಂಸದರಿಗೆ ಈ ಬಾರಿ ಸಚಿವ ಸ್ಥಾನ ಒಲಿದಿದೆ ಅಂತ ನೋಡೋಣ ಬನ್ನಿ.. 3.0 :ಜವಾಹರಲಾಲ್ ನೆಹರು ನಂತರ ಭಾರತೀಯ ರಾಜಕೀಯ ಇತಿಹಾಸದಲ್ಲಿ ಸತತ ಮೂರನೇ ಅವಧಿಗೆ ಪ್ರಧಾನಿಯಾದ ಎರಡನೇ ವ್ಯಕ್ತಿ ನರೇಂದ್ರ ಮೋದಿ. ಇಂದು ಸಂಜೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಧಾನಿ ಮೋದಿ ಜತೆಗೆ 72ಕ್ಕೂ ಹೆಚ್ಚು ಕೇಂದ್ರ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿರ್ಮಲಾ ಸೀತಾರಾಮನ್, ಹೆಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಸೇರಿದಂತೆ ರಾಜ್ಯದ 5 ಜನ ಸಂಸದರಿಗೆ ಸಚಿವರ ಸ್ಥಾನ ಒಲಿದು ಬಂದಿದೆ. ರಾಜ್ಯವಾರು ನೂತನ ಸಚಿವರ ವಿವರ ಈ ಕೆಳಗಿನಂತಿದೆ. ಇದನ್ನೂ ಓದಿ: ಗುಜರಾತ್1. ಅಮಿತ್ ಶಾ2.ಎಸ್ ಜೈಶಂಕರ್3.ಮನ್ಸುಖ್ ಮಾಂಡವಿಯಾ4.ಸಿಆರ್ ಪಾಟೀಲ್5. ನಿಮು ಬೆನ್ ಬಾಂಬ್ನಿಯಾ6. ಜೆ ಪಿ ನಡ್ಡಾ ಒಡಿಶಾ1.ಅಶ್ವಿನಿ ವೈಷ್ಣವ್2. ಧರ್ಮೇಂದ್ರ ಪ್ರಧಾನ್3. ಜುಯಲ್ ಓರಮ್ ಕರ್ನಾಟಕ1.ನಿರ್ಮಲಾ ಸೀತಾರಾಮನ್2. ಹೆಚ್.ಡಿ.ಕೆ3. ಪ್ರಹ್ಲಾದ್ ಜೋಶಿ4.ಶೋಭಾ ಕರಂದ್ಲಾಜೆ5.ವಿ ಸೋಮಣ್ಣ ಮಹಾರಾಷ್ಟ್ರ1. ಪಿಯೂಷ್ ಗೋಯಲ್2.ನಿತಿನ್ ಗಡ್ಕರಿ3. ಪ್ರತಾಪ್ ರಾವ್ ಜಾಧವ್4.ರಕ್ಷಾ ಖಡ್ಸೆ5.ರಾಮ್ ದಾಸ್ ಅಠಾವಳೆ6. ಮುರಳೀಧರ್ ಮೊಹೋಲ್ ಗೋವಾ1. ಶ್ರೀಪಾದ್ ನಾಯ್ಕ್ &K1.ಜಿತೇಂದ್ರ ಸಿಂಗ್ ಮಧ್ಯಪ್ರದೇಶ1. ಶಿವರಾಜ್ ಸಿಂಗ್ ಚಹುಹಾನ್2. ಜ್ಯೋತಿರಾದಿತ್ಯ ಸಿಂಧಿಯಾ3. ಸಾವಿತ್ರಿ ಠಾಕೂರ್4.ವೀರೇಂದ್ರ ಕುಮಾರ್ ಉತ್ತರ ಪ್ರದೇಶ1.ಹರ್ದೀಪ್ ಸಿಂಗ್ ಪುರಿ2.ರಾಜನಾಥ್ ಸಿಂಗ್3. ಜಯಂತ್ ಚೌಧರಿ4. ಜಿತಿನ್ ಪ್ರಸಾದ್5.ಪಂಕಜ್ ಚೌಧರಿ6. ಬಿ ಎಲ್ ವರ್ಮಾ7. ಅನುಪ್ರಿಯಾ ಪಟೇಲ್8. ಕಮಲೇಶ್ ಪಾಸ್ವಾನ್9.ಎಸ್ಪಿ ಸಿಂಗ್ ಬಘೇಲ್ ಬಿಹಾರ1.ಚಿರಾಗ್ ಪಾಸ್ವಾನ್2. ಗಿರಿರಾಜ್ ಸಿಂಗ್3.ಜಿತನ್ ರಾಮ್ ಮಾಂಝಿ4.ರಾಮನಾಥ್ ಠಾಕೂರ್5.ಲಾಲನ್ ಸಿಂಗ್6.ನಿರ್ಯಾನಂದ ರೈ7.ರಾಜ್ ಭೂಷಣ್8. ಸತೀಶ್ ದುಬೆ ಅರುಣಾಚಲ ಪ್ರದೇಶ1.ಕಿರೆನ್ ರಿಜಿಜು ರಾಜಸ್ಥಾನ1. ಗಜೇಂದ್ರ ಸಿಂಗ್ ಶೇಖಾವತ್2. ಅರ್ಜುನ್ ರಾಮ್ ಮೇಘವಾಲ್3.ಭೂಪೇಂದರ್ ಯಾದವ್4. ಭಗೀರಥ ಚೌಧರಿ ಹರಿಯಾಣ1. ಎಂಎಲ್ ಖಟ್ಟರ್2. ರಾವ್ ಇಂದರ್ಜೀತ್ ಸಿಂಗ್3. ಕ್ರಿಶನ್ ಪಾಲ್ ಗುರ್ಜರ್ ಕೇರಳ1.ಸುರೇಶ್ ಗೋಪಿ2.ಜಾರ್ಜ್ ಕುರಿಯನ್ ತೆಲಂಗಾಣ1.ಜಿ ಕಿಶನ್ ರೆಡ್ಡಿ2. ಬಂಡಿ ಸಂಜಯ್ ತಮಿಳುನಾಡು1.ಎಲ್ ಮುರುಗನ್ ಜಾರ್ಖಂಡ್1.ಸಂಜಯ್ ಸೇಠ್2. ಅನ್ನಪೂರ್ಣ ದೇವಿ ಛತ್ತೀಸ್‌ಗಢ1.ತೋಖಾನ್ ಸಾಹು ಆಂಧ್ರಪ್ರದೇಶ1.ಡಾ. ಚಂದ್ರಶೇಖರ್ ಪೆಮ್ಮಸಾನಿ2.ರಾಮ್ ಮೋಹನ್ ನಾಯ್ಡು ಕಿಂಜರಾಪು3. ಶ್ರೀನಿವಾಸ ವರ್ಮ ಪಶ್ಚಿಮ ಬಂಗಾಳ1. ಶಂತನು ಠಾಕೂರ್2. ಸುಕಾಂತ ಮಜುಂದಾರ್ ಪಂಜಾಬ್1. ರವನೀತ್ ಸಿಂಗ್ ಬಿಟ್ಟು ಅಸ್ಸಾಂ1. ಸರ್ಬಾನಂದ ಸೋನೋವಾಲ್2. ಪಬಿತ್ರಾ ಮಾರ್ಗಹ್ರಿತಾ ಉತ್ತರಾಖಂಡ1.ಅಜಯ್ ತಮ್ತಾ ದೆಹಲಿ1.ಹರ್ಷ್ ಮಲ್ಹೋತ್ರಾ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...