: ಭಾರತದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತವು 28 ರಾಜ್ಯಗಳು ಮತ್ತು ಎಷ್ಟು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಫೆಡರಲ್ ಒಕ್ಕೂಟವಾಗಿದೆ? ) 6 ) 7C) 8 ) 9 ಉತ್ತರ: ಪ್ರಶ್ನೆ 2:ಅರುಣಾಚಲ ಪ್ರದೇಶದ ರಾಜಧಾನಿ ಯಾವುದು? ) ಇಟಾನಗರ ) ದಿಸ್ಪುರ್) ಇಂಫಾಲ್ ) ಪಣಜಿ ಉತ್ತರ: ಪ್ರಶ್ನೆ 3:ಆಂಧ್ರಪ್ರದೇಶದಲ್ಲಿ ಮಾತನಾಡುವ ಪ್ರಮುಖ ಭಾಷೆಗಳು ಯಾವುವು? ) ಒಡಿಯಾ ಮತ್ತು ತೆಲುಗು ) ತೆಲುಗು ಮತ್ತು ಉರ್ದು) ತೆಲುಗು ಮತ್ತು ಕನ್ನಡ ) ಮೇಲಿನ ಎಲ್ಲಾ ಭಾಷೆಗಳು ಉತ್ತರ: ಪ್ರಶ್ನೆ 4:ಹರಿಯಾಣದ ರಾಜ್ಯ ಹೂವು ಯಾವುದು? ) ಕಮಲ ) ರೋಡೋಡೆಂಡ್ರಾನ್) ಗೋಲ್ಡನ್ ಶವರ್ ) ಮಲ್ಲಿಗೆ ಹೂ ಉತ್ತರ: ಪ್ರಶ್ನೆ 5:ಕೆಳಗಿನ ಯಾವ ರಾಜ್ಯಗಳು ಉತ್ತರದಲ್ಲಿ ನೆಲೆಗೊಂಡಿಲ್ಲ? ) ಜಾರ್ಖಂಡ್ ) ಜಮ್ಮು ಮತ್ತು ಕಾಶ್ಮೀರC) ಹಿಮಾಚಲ ಪ್ರದೇಶ ) ಹರಿಯಾಣ ಉತ್ತರ: ಇದನ್ನೂ ಓದಿ: ಪ್ರಶ್ನೆ 6:ಈ ಕೆಳಗಿನ ಯಾವ ರಾಜ್ಯದಲ್ಲಿ ಖಾಸಿ ಮುಖ್ಯ ಭಾಷೆಯಾಗಿದೆ? ) ಮಿಜೋರಾಂ ) ನಾಗಾಲ್ಯಾಂಡ್) ಮೇಘಾಲಯ ) ತ್ರಿಪುರ ಉತ್ತರ: ಪ್ರಶ್ನೆ 7:ಭಾರತದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯ ಯಾವುದು? ) ಕೇರಳ ) ತಮಿಳುನಾಡು) ಕರ್ನಾಟಕ ) ಅರುಣಾಚಲ ಪ್ರದೇಶ ಉತ್ತರ: ಪ್ರಶ್ನೆ 8:ಯಾವ ರಾಜ್ಯವು ಅತಿ ದೊಡ್ಡ ಪ್ರದೇಶವನ್ನು ಹೊಂದಿದೆ? ) ಮಹಾರಾಷ್ಟ್ರ ) ಮಧ್ಯಪ್ರದೇಶC) ಉತ್ತರ ಪ್ರದೇಶ ) ರಾಜಸ್ಥಾನ ಉತ್ತರ: ಪ್ರಶ್ನೆ 9:ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಯಾವುದು? ) ಉತ್ತರ ಪ್ರದೇಶ ) ಮಹಾರಾಷ್ಟ್ರC) ಬಿಹಾರ ) ಆಂಧ್ರ ಪ್ರದೇಶ ಉತ್ತರ: ಪ್ರಶ್ನೆ 10:ಎಲಿಫೆಂಟ್ ಫಾಲ್ಸ್(ಆನೆ ಜಲಪಾತ) ಯಾವ ರಾಜ್ಯದಲ್ಲಿದೆ? ) ಮಿಜೋರಾಂ ) ಒರಿಸ್ಸಾ) ಮಣಿಪುರ ) ಮೇಘಾಲಯ ಉತ್ತರ: ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...